ಈಡೇರಿತು ಸಾಯಿ ಪಲ್ಲವಿ ಆಸೆ, ಸ್ಟಾರ್ ನಿರ್ದೇಶಕನ ಸಿನಿಮಾನಲ್ಲಿ ಅವಕಾಶ

11 NOV 2025

By  Manjunatha

ಸಾಯಿ ಪಲ್ಲವಿ ದಕ್ಷಿಣ ಭಾರತದ ಸ್ಟಾರ್ ನಟಿ, ಇತ್ತೀಚೆಗೆ ಬಾಲಿವುಡ್​​ಗೂ ಕಾಲಿಟ್ಟಿದ್ದಾರೆ.

ದಕ್ಷಿಣ ಭಾರತ ಸ್ಟಾರ್ ನಟಿ

ತಮಿಳುನಾಡು ಮೂಲದ ಸಾಯಿ ಪಲ್ಲವಿ ಅವರಿಗೆ ಮಣಿರತ್ನಂ ಸಿನಿಮಾಗಳೆಂದರೆ ಬಲು ಇಷ್ಟವಂತೆ.

  ತಮಿಳುನಾಡು ಮೂಲದ 

ಸಾಯಿ ಪಲ್ಲವಿ ಅವರಿಗೆ ಮಣಿರತ್ನಂ ಸಿನಿಮಾನಲ್ಲಿ ನಾಯಕಿಯಾಗಿ ನಟಿಸಬೇಕು ಎಂಬ ಆಸೆ ಇತ್ತಂತೆ.

         ನಟಿಗೆ ಇತ್ತು ಆಸೆ

ಇತ್ತೀಚೆಗೆ ಸಿನಿಮಾ ಕಾರ್ಯಕ್ರಮವೊಂದರಲ್ಲಿ ಸ್ವತಃ ಮಣಿರತ್ನಂ, ತಾವು ಸಾಯಿ ಪಲ್ಲವಿ ಫ್ಯಾನ್ ಎಂದರು.

     ಸಾಯಿ ಪಲ್ಲವಿ ಫ್ಯಾನ್

ಮಣಿರತ್ನಂ ಅವರ ಆ ಮಾತು ಕೇಳಿ ಅಲ್ಲಿಯೇ ಇದ್ದ ಸಾಯಿ ಪಲ್ಲವಿ ತುಸು ಭಾವುಕರಾಗಿಬಿಟ್ಟರು.

ತುಸು ಭಾವುಕರಾಗಿಬಿಟ್ಟರು

ಇದೀಗ ಮಣಿರತ್ನಂ ನಿರ್ದೇಶನ ಮಾಡಲಿರುವ ಹೊಸ ಸಿನಿಮಾನಲ್ಲಿ ಸಾಯಿ ಪಲ್ಲವಿ ನಾಯಕಿಯಂತೆ.

   ಸಾಯಿ ಪಲ್ಲವಿ ನಾಯಕಿ

ಮಣಿರತ್ನಂ ಅವರ ಮಂದಿನ ಸಿನಿಮಾ ಮಹಿಳಾ ಪ್ರಧಾನ ಸಿನಿಮಾ ಆಗಿದ್ದು, ಸಾಯಿ ಪಲ್ಲವಿ ನಾಯಕಿ.

 ಮಹಿಳಾ ಪ್ರಧಾನ ಸಿನಿಮಾ

ಮಣಿರತ್ನಂ ಅವರ ಇದೇ ಸಿನಿಮಾನಲ್ಲಿ ಕನ್ನಡತಿ ರುಕ್ಮಿಣಿ ವಸಂತ್ ಸಹ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

 ಕನ್ನಡತಿ ರುಕ್ಮಿಣಿ ವಸಂತ್