ಈಡೇರಿತು ನಟಿ ಸಾಯಿ ಪಲ್ಲವಿಯ ವರ್ಷಗಳ ಆಸೆ: ಏನದು?

28 July 2026

By  Manjunatha

ನಟಿ ಸಾಯಿ ಪಲ್ಲವಿ ದಕ್ಷಿಣ ಭಾರತದ ಸ್ಟಾರ್ ನಟಿ, ಈಗ ಬಾಲಿವುಡ್ ಸಿನಿಮಾಗಳಲ್ಲೂ ಸಹ ನಟಿಸುತ್ತಿದ್ದಾರೆ.

      ನಟಿ ಸಾಯಿ ಪಲ್ಲವಿ

ಸಾಯಿ ಪಲ್ಲವಿ ನಟನೆ, ಡ್ಯಾನ್ಸ್, ಸೌಂದರ್ಯ ಮತ್ತು ಅವರ ವ್ಯಕ್ತಿತ್ವಕ್ಕೆ ದೊಡ್ಡ ಅಭಿಮಾನಿ ವರ್ಗವೇ ಇದೆ.

ನಟನೆ, ಡ್ಯಾನ್ಸ್, ಸೌಂದರ್ಯ

ಸ್ಟಾರ್ ನಟಿಯಾಗಿರುವ ಸಾಯಿ ಪಲ್ಲವಿ ಅವರಿಗೆ ಒಬ್ಬ ನಿರ್ದೇಶಕರ ಜೊತೆಗೆ ನಟಿಸಬೇಕು ಎಂಬ ಆಸೆ ಇತ್ತಂತೆ.

      ನಿರ್ದೇಶಕರ ಜೊತೆಗೆ

ತಮಿಳಿಗರಾದ ಸಾಯಿ ಪಲ್ಲವಿ ಅವರಿಗೆ ಸ್ಟಾರ್ ನಿರ್ದೇಶಕ ಮಣಿರತ್ನಂ ಅವರ ಸಿನಿಮಾನಲ್ಲಿ ನಟಿಸುವ ಆಸೆ ಇತ್ತಂತೆ.

    ನಿರ್ದೇಶಕ ಮಣಿರತ್ನಂ

ಈ ಬಗ್ಗೆ ಹಿಂದೊಮ್ಮೆ ಹೇಳಿಕೊಂಡಿದ್ದರು. ಅಲ್ಲದೆ ಅದೇ ಕಾರ್ಯಕ್ರಮದಲ್ಲಿ ಮಣಿರತ್ನಂ ಸಹ ಸಾಯಿ ಪಲ್ಲವಿ ನಟನೆಯ ಹೊಗಳಿದ್ದರು.

   ಹೇಳಿಕೊಂಡಿದ್ದರು ನಟಿ

ಸಾಯಿ ಪಲ್ಲವಿಯ ಆಸೆ ಇದೀಗ ಈಡೇರಿದೆ. ಸಾಯಿ ಪಲ್ಲವಿ ಮಣಿರತ್ನಂ ಸಿನಿಮಾನಲ್ಲಿ ನಟಿಸುತ್ತಿದ್ದಾರೆ.

     ಆಸೆ ಇದೀಗ ಈಡೇರಿದೆ

ಮಣಿರತ್ನಂ ನಿರ್ದೇಶಿಸುತ್ತಿರುವ ಹೊಸ ಸಿನಿಮಾನಲ್ಲಿ ಸಾಯಿ ಪಲ್ಲವಿ ಮುಖ್ಯ ನಾಯಕಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.

      ನಾಯಕಿ ಪಾತ್ರದಲ್ಲಿ

ಸಾಯಿ ಪಲ್ಲವಿ ನಟಿಸುತ್ತಿರುವ ಸಿನಿಮಾಕ್ಕೆ ವಿಜಯ್ ಸೇತುಪತಿ ನಾಯಕ. ಮಣಿರತ್ನಂ ಜೊತೆಗೆ ಇದು ಅವರ ಎರಡನೇ ಸಿನಿಮಾ.

       ವಿಜಯ್ ಸೇತುಪತಿ