Author: Madankumar

24 July 2026

Pic credit - instagram

ವಿದ್ಯಾರ್ಥಿಗಳ ಪ್ರತಿಭಟನೆಗೆ ಬಾಲಿವುಡ್ ಮಂದಿ ಬೆಂಬಲ.

ಟ್ವೀಟ್ ಮಾಡಿ ಬೆಂಬಲ ಸೂಚಿಸಿದ ಸ್ಟಾರ್ ನಟ ಸಲ್ಮಾನ್ ಖಾನ್.

ಸಲ್ಮಾನ್ ಖಾನ್

Pic credit - instagram

ವಿದ್ಯಾರ್ಥಿಗಳ ಧೈರ್ಯ ಮೆಚ್ಚಿದೆ ಎಂದಿರುವ ನಟಿ ಆಲಿಯಾ ಭಟ್.

ಆಲಿಯಾ ಭಟ್

Pic credit - instagram

ಈ ಯುವ ಜನತೆಯೇ ದೇಶದ ಭವಿಷ್ಯ ಎಂದಿದ್ದಾರೆ ನಟಿ ಕರೀನಾ.

ಕರೀನಾ ಕಪೂರ್

Pic credit - instagram

ವಿದ್ಯಾರ್ಥಿಗಳಿಗೆ ಪ್ರತಿಭಟಿಸುವ ಹಕ್ಕು ಖಂಡಿತಾ ಇದೆ ಎಂದ ವರುಣ್.

ವರುಣ್ ಧವನ್

Pic credit - instagram

ಯುವ ಜನತೆಯ ಧೈರ್ಯದ ಬಗ್ಗೆ ಹೆಮ್ಮೆ ಇದೆ ಎಂದ ಟ್ವಿಂಕಲ್ ಖನ್ನಾ.

ಟ್ವಿಂಕಲ್ ಖನ್ನಾ

Pic credit - instagram

ವಿದ್ಯಾರ್ಥಿಗಳ ಮಾತನ್ನು ಸರ್ಕಾರ ಕೇಳಲಿ ಎಂದ ಸಾರಾ ಅಲಿ ಖಾನ್.

ಸಾರಾ ಅಲಿ ಖಾನ್

Pic credit - instagram

ಜೆನ್ ಜೀ ಪ್ರತಿಭಟನೆಯನ್ನು ಮನಸಾರೆ ಹೊಗಳಿದ ಅನನ್ಯಾ ಪಾಂಡೆ.

ಅನನ್ಯಾ ಪಾಂಡೆ

Pic credit - instagram

ನೇರ ಪ್ರತಿಭಟನೆಯಲ್ಲಿ ಭಾಗಿಯಾದ ಶಬಾನಾ ಆಜ್ಮಿ, ಪ್ರಕಾಶ್ ರಾಜ್.

ಶಬಾನಾ, ಪ್ರಕಾಶ್ ರಾಜ್

Pic credit - instagram