ಸಲ್ಮಾನ್ ಖಾನ್​ಗೆ ತಲೆನೋವಾದ ‘ಕಾಲಾ ಹಿರಣ್’ ಸಿನಿಮಾ.

Author: Madankumar

16 June 2026

Pic credit - instagram/beingsalmankhan

ಸಲ್ಮಾನ್ ಖಾನ್ ಬದುಕಿನ ವಿವಾದಿತ ಕಥೆ ಈ ಸಿನಿಮಾದಲ್ಲಿ ಇದೆ.

ಸಲ್ಮಾನ್ ಕಥೆ

Pic credit - instagram/janifirefox

ಕೃಷ್ಣಮೃಗ ಬೇಟೆ ಕುರಿತ ವಿಷಯವೇ ಈ ಸಿನಿಮಾದ ಕಥಾವಸ್ತು.

ಕೃಷ್ಣಮೃಗ ಬೇಟೆ

Pic credit - instagram/janifirefox

ತಮ್ಮ ಬಗ್ಗೆ ಸಿನಿಮಾ ಮಾಡಿದ್ದಕ್ಕೆ ಸಲ್ಮಾನ್ ಖಾನ್ ಗರಂ ಆಗಿದ್ದಾರೆ.

ಸಲ್ಲು ಗರಂ

Pic credit - instagram/beingsalmankhan

ಈ ಚಿತ್ರತಂಡಕ್ಕೆ ಸಲ್ಮಾನ್ ಖಾನ್ ಲೀಗಲ್ ನೋಟಿಸ್ ಕಳಿಸಿದ್ದಾರೆ.

ಲೀಗಲ್ ನೋಟಿಸ್

Pic credit - instagram/janifirefox

ನೋಟಿಸ್ ಹರಿದು ಹಾಕುವ ಮೂಲಕ ಚಿತ್ರತಂಡ ತಿರುಗೇಟು ನೀಡಿದೆ.

ಟೀಮ್ ತಿರುಗೇಟು

Pic credit - instagram/janifirefox

ವಿವಾದಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ನಟ.

ಕೋರ್ಟ್ ಮೆಟ್ಟಿಲು

Pic credit - instagram/beingsalmankhan

ಚಿತ್ರದ ಟೀಸರ್ ಬಿಡುಗಡೆ ಆಗಿದ್ದು, ಸಿನಿಮಾ ಮೇಲೆ ಕೌತುಕ ಮೂಡಿದೆ.

ಟೀಸರ್ ಬಂದಿದೆ

Pic credit - instagram/beingsalmankhan

ಕೋರ್ಟ್ ನೀಡಲಿರುವ ತೀರ್ಪಿನ ಮೇಲೆ ಚಿತ್ರದ ಭವಿಷ್ಯ ನಿಂತಿದೆ.

ಕೋರ್ಟ್ ತೀರ್ಪು

Pic credit - instagram/beingsalmankhan