ಮತ್ತೆ ನಾಗ ಚೈತನ್ಯ ಜತೆ ಕಾಣಿಸಿಕೊಳ್ಳಲ್ಲ: ಸಮಂತಾ ಖಡಕ್ ನಿರ್ಧಾರ.

19 June 2025

Pic credit - instagram

Author: Madankumar

ಸಮಂತಾ ರುತ್ ಪ್ರಭು ಮತ್ತು ನಾಗ ಚೈತನ್ಯ ಅವರು ಮಾಜಿ ದಂಪತಿ.

ಮಾಜಿ ದಂಪತಿ

Pic credit - instagram

ಪರಸ್ಪರ ಪ್ರೀತಿಸಿದ ಜೋಡಿಯ ಮದುವೆ ವಿಚ್ಛೇದನದಲ್ಲಿ ಅಂತ್ಯ ಆಯ್ತು.

ವಿಚ್ಛೇದನ ಆಗಿದೆ

Pic credit - instagram

ಸಿನಿಮಾಗಳಲ್ಲಿ ಜೋಡಿಯಾಗಿ ಕಾಣಿಸಿಕೊಂಡಿದ್ದ ಸಮಂತಾ, ನಾಗ ಚೈತನ್ಯ.

ಸಿನಿಮಾದಲ್ಲಿ

Pic credit - instagram

ಈ ಜೋಡಿಯ ‘ಯೇ ಮಾಯ ಚೇಸಾವೆ’ ಚಿತ್ರ ಮರು ಬಿಡುಗಡೆ ಆಗಲಿದೆ.

ಯೇ ಮಾಯ ಚೇಸಾವೆ

Pic credit - instagram

ನಾಗ ಚೈತನ್ಯ ಜೊತೆ ತಾವು ಪ್ರಚಾರಕ್ಕೆ ಬರಲ್ಲ ಎಂದಿದ್ದಾರೆ ಸಮಂತಾ.

ಪ್ರಚಾರಕ್ಕೆ ಬರಲ್ಲ

Pic credit - instagram

ಯಾವುದೇ ಕಾರಣಕ್ಕೂ ಆ ಸಿನಿಮಾ ಪ್ರಚಾರ ಮಾಡಲ್ಲ ಎಂದಿರುವ ನಟಿ.

ಖಡಕ್ ನಿರ್ಧಾರ

Pic credit - instagram

ಮಾಜಿ ದಂಪತಿಯನ್ನು ಒಟ್ಟಿಗೆ ನೋಡಲು ಬಯಸಿದ್ದ ಫ್ಯಾನ್ಸ್​ಗೆ ನಿರಾಸೆ.

ಫ್ಯಾನ್ಸ್​ಗೆ ನಿರಾಸೆ

Pic credit - instagram

‘ಯೇ ಮಾಯ ಚೇಸಾವೆ’ ಸಿನಿಮಾ ಜುಲೈ 18ಕ್ಕೆ ರೀ-ರಿಲೀಸ್ ಆಗಲಿದೆ.

ಜುಲೈ 18ಕ್ಕೆ

Pic credit - instagram