ಸಂಭಾವನೆ ಏರಿಸಿಕೊಂಡ ನಟಿ ಸಮಂತಾ ಋತ್ ಪ್ರಭು

12 July 2026

By  Manjunatha

ಸಮಂತಾ ನಟನೆಯ ‘ಮಾ ಇಂಟಿ ಬಂಗಾರಂ’ ಸಿನಿಮಾ ಬ್ಲಾಕ್ ಬಸ್ಟರ್ ಎನಿಸಿಕೊಂಡಿದೆ.

    ‘ಮಾ ಇಂಟಿ ಬಂಗಾರಂ’

100 ಕೋಟಿ ಗಳಿಸಿದ ಮೊಟ್ಟ ಮೊದಲ ತೆಲುಗಿನ ಮಹಿಳಾ ಪ್ರಧಾನ ಸಿನಿಮಾ ಎನಿಸಿಕೊಂಡಿದೆ.

 ಮಹಿಳಾ ಪ್ರಧಾನ ಸಿನಿಮಾ

ಅವಕಾಶಗಳೇ ಸಿಗುತ್ತಿಲ್ಲ ಎಂದು ಗೋಗರೆಯುತ್ತಿದ್ದ ಸಮಂತಾ, ಈ ಸಿನಿಮಾ ಮೂಲಕ ಭರ್ಜರಿ ಕಮ್ ಬ್ಯಾಕ್ ಮಾಡಿದ್ದಾರೆ.

 ಕಮ್ ಬ್ಯಾಕ್ ಮಾಡಿದ್ದಾರೆ

ಸಿನಿಮಾ ಬ್ಲಾಕ್ ಬಸ್ಟರ್ ಆಗುತ್ತಿದ್ದಂತೆ ಸಮಂತಾಗೆ ಮತ್ತೆ ಬೇಡಿಕೆ ಸಖತ್ ಆಗಿ ಕುದುರಿದೆ.

     ಬೇಡಿಕೆ ಸಖತ್ ಏರಿದೆ

ಆದರೆ ಅದಕ್ಕೆ ತಕ್ಕಂತೆ ಸಮಂತಾ ಸಹ ತಮ್ಮ ಸಂಭಾವನೆಯನ್ನು ಏರಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.

  ಸಂಭಾವನೆ ಏರಿಕೆ ಆಗಿದೆ

ಸಮಂತಾ ಆವರು ಸಿನಿಮಾ ಒಂದಕ್ಕೆ ಆರರಿಂದ ಎಂಟು ಕೋಟಿ ಪಡೆಯುತ್ತಿದ್ದರಂತೆ ಈ ಮುಂಚೆ.

  ಆರರಿಂದ ಎಂಟು ಕೋಟಿ

ಆದರೆ ‘ಮಾ ಇಂಟಿ ಬಂಗಾರಂ’ ಸಿನಿಮಾ ಹಿಟ್ ಆದ ಬಳಿಕ ಸಿನಿಮಾದ ಸಂಭಾವನೆಯನ್ನು ತೀವ್ರವಾಗಿ ಏರಿಸಿಕೊಂಡಿದ್ದಾರೆ.

    ‘ಮಾ ಇಂಟಿ ಬಂಗಾರಂ’

ಈಗ ಹೊಸ ಸಿನಿಮಾಗಳಲ್ಲಿ ನಟಿಸಲು ಸಿನಿಮಾಕ್ಕೆ 10 ರಿಂದ 12 ಕೋಟಿ ಸಂಭಾವನೆ ಬೇಡಿಕೆ ಇಡುತ್ತಿದ್ದಾರಂತೆ.

ಸಂಭಾವನೆ ಬೇಡಿಕೆ ಈಗೆಷ್ಟು