ರೊಮ್ಯಾಂಟಿಕ್ ವಾಕ್: ಮತ್ತೆ ಬಾಯ್​ಫ್ರೆಂಡ್ ಜೊತೆ ಕಾಣಿಸಿಕೊಂಡ ಸಮಂತಾ

09 July 2025

By  Manjunatha

ನಟಿ ಸಮಂತಾ ಇತ್ತೀಚೆಗೆ ತಮ್ಮ ಸಿನಿಮಾಗಳಿಗಿಂತಲೂ ಖಾಸಗಿ ಜೀವನದಿಂದಾಗಿ ಹೆಚ್ಚು ಸುದ್ದಿಯಲ್ಲಿದ್ದಾರೆ.

   ಖಾಸಗಿ ಜೀವನದ ಸುದ್ದಿ

ನಾಗ ಚೈತನ್ಯ ಜೊತೆಗೆ ವಿಚ್ಛೇದನ ಆದ ಬಳಿಕವಂತೂ ಸಮಂತಾ ಮೇಲೆ ಮಾಧ್ಯಮಗಳ ಅಟೆನ್ಷನ್ ಹೆಚ್ಚಾಗಿದೆ.

  ಮಾಧ್ಯಮಗಳ ಅಟೆನ್ಷನ್

ಒಂದಲ್ಲ ಒಂದು ಕಾರಣಕ್ಕೆ ಸಮಂತಾ ಸದಾ ಸುದ್ದಿಯಲ್ಲಿರುತ್ತಾರೆ. ಈಗ ಬಾಯ್​ಫ್ರೆಂಡ್ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ.

 ಬಾಯ್​ಫ್ರೆಂಡ್ ಕಾರಣಕ್ಕೆ

ಸಮಂತಾ, ನಿರ್ದೇಶಕ ರಾಜ್ ನಿಧಿಮೋರು ಜೊತೆಗೆ ಪ್ರೀತಿಯಲ್ಲಿದ್ದು, ಇಬ್ಬರೂ ಒಟ್ಟಾಗಿ ಓಡಾಡುತ್ತಿದ್ದಾರೆ.

        ರಾಜ್ ನಿಧಿಮೋರು

ಕಾರ್ಯಕ್ರಮಕ್ಕಾಗಿ ವಿದೇಶಕ್ಕೆ ತೆರಳಿದ್ದ ಸಮಂತಾ. ಅಲ್ಲಿ ರಾಜ್ ನಿಧಿಮೋರು ಜೊತೆಗೆ ರೊಮ್ಯಾಂಟಿಕ್ ವಾಕ್ ಮಾಡಿದ್ದಾರೆ.

    ರೊಮ್ಯಾಂಟಿಕ್ ವಾಕ್

ರಾಜ್ ನಿಧಿಮೋರು ಸೊಂಟ ಬಳಸಿಕೊಂಡು, ರಾಜ್, ಸಮಂತಾರ ಭುಜದ ಮೇಲೆ ಕೈ ಹಾಕಿ ಓಡಾಡುತ್ತಿರುವ ಚಿತ್ರ ಈಗ ವೈರಲ್ ಆಗಿದೆ.

  ಚಿತ್ರ ಈಗ ವೈರಲ್ ಆಗಿದೆ

ಅಂದಹಾಗೆ ರಾಜ್ ನಿಧಿಮೋರುಗೆ ಈಗಾಗಲೇ ಮದುವೆ ಆಗಿದ್ದು, ಮಕ್ಕಳು ಸಹ ಇದ್ದಾರೆ.

   ರಾಜ್​ಗೆ ಮದುವೆ ಆಗಿದೆ

ಚಿತ್ರ ವೈರಲ್ ಆಗುತ್ತಿದ್ದಂತೆ ರಾಜ್ ನಿಧಿಮೋರು ಪತ್ನಿ ಶಾಮಿಲಿ ಪರೋಕ್ಷ ಸಂದೇಶ ಹೊಂದಿರುವ ಪೋಸ್ಟ್ ಹಂಚಿಕೊಂಡಿದ್ದಾರೆ.

      ರಾಜ್ ಪತ್ನಿ ಸಂದೇಶ