ಸಮಂತಾ ಋತ್ ಪ್ರಭು ಆಸ್ತಿ ಮೌಲ್ಯ ಎಷ್ಟು ಕೋಟಿ ಗೊತ್ತೆ?

16 June 2026

By  Manjunatha

ಸಮಂತಾ ಋತ್ ಪ್ರಭು, ದಕ್ಷಿಣದ ಬಲು ಜನಪ್ರಿಯ ಸಿನಿಮಾ ನಟಿ. ಹಿಂದಿಯ ವೆಬ್ ಸರಣಿಗಳಲ್ಲೂ ನಟಿಸಿದ್ದಾರೆ.

    ಸಮಂತಾ ಋತ್ ಪ್ರಭು

ಸಮಂತಾ ಋತ್ ಪ್ರಭು ಒಳ್ಳೆಯ ನಟಿ ಆಗಿರುವ ಜೊತೆಗೆ ಒಳ್ಳೆಯ ಉದ್ಯಮಿ ಸಹ ಆಗಿದ್ದಾರೆ.

  ಉದ್ಯಮಿ ಸಹ ಆಗಿದ್ದಾರೆ

ಸಮಂತಾ ಅವರು ಯಶಸ್ವಿ ಉದ್ಯಮಿ ಆಗಿದ್ದು, ಹಲವು ಉದ್ಯಮಗಳ ಮೇಲೆ ಹೂಡಿಕೆ ಮಾಡುತ್ತಲೇ ಇರುತ್ತಾರೆ.

ಯಶಸ್ವಿ ಉದ್ಯಮಿ ಆಗಿದ್ದಾರೆ

ಇದೀಗ ಸಮಂತಾ ಅವರು ರಿಯಲ್ ಎಸ್ಟೇಟ್, ಶಿಕ್ಷಣ, ಕೃಷಿ, ಫ್ಯಾಷನ್, ಕ್ರೀಡೆ ಇನ್ನೂ ಹಲವು ಕ್ಷೇತ್ರದಲ್ಲಿ ಹೂಡಿಕೆ ಮಾಡಿದ್ದಾರೆ.

ಹಲವು ಕ್ಷೇತ್ರಗಳಲ್ಲಿ ಇದ್ದಾರೆ

ಅಂದಹಾಗೆ ಸಮಂತಾ ಋತ್ ಪ್ರಭು ದಕ್ಷಿಣ ಭಾರತದ ಶ್ರೀಮಂತ ನಟಿಯರಲ್ಲಿ ಒಬ್ಬರು ಎನಿಸಿಕೊಂಡಿದ್ದಾರೆ.

    ಶ್ರೀಮಂತ ನಟಿಯರಲ್ಲಿ

ಅವರ ಆಸ್ತಿ, ಹೂಡಿಕೆಗಳನ್ನೆಲ್ಲ ಒಟ್ಟು ಮಾಡಿದರೆ ಅವರ ಒಟ್ಟು ಆಸ್ತಿ ಮೌಲ್ಯ ಸುಮಾರು 200 ಕೋಟಿಗಳಂತೆ.

ಒಟ್ಟು ಆಸ್ತಿ ಮೌಲ್ಯ ಎಷ್ಟು?

ಸಮಂತಾ ಋತ್ ಪ್ರಭು ಅವರ ಬಳಿಕ ಸುಮಾರು 50 ಕೋಟಿ ಮೌಲ್ಯದ ರಿಯಲ್ ಎಸ್ಟೇಟ್ ಇದೆಯಂತೆ.

    ರಿಯಲ್ ಎಸ್ಟೇಟ್ ಸಹ

ಸಮಂತಾ ನಟನೆಯ ‘ಮಾ ಇಂಟಿ ಬಂಗಾರಂ’ ಸಿನಿಮಾ ಜೂನ್ 19 ರಂದು ಬಿಡುಗಡೆ ಆಗಲಿದೆ.

   ‘ಮಾ ಇಂಟಿ ಬಂಗಾರಂ’