ಸಮಂತಾ ಗ್ಲಾಮರ್, ಫಿಟ್ನೆಸ್ ನೋಡಿ ವಾವ್ ಎಂದ ಫ್ಯಾನ್ಸ್.

27 June 2025

Pic credit - instagram

Author: Madankumar

ಗ್ಲಾಮರ್ ಗೊಂಬೆ ರೀತಿ ಸಮಂತಾ ಅವರು ಪೋಸ್ ನೀಡಿದ್ದಾರೆ.

ಗ್ಲಾಮರ್ ಗೊಂಬೆ

Pic credit - instagram

ನಟಿ ಸಮಂತಾ ರುತ್ ಪ್ರಭು ಅವರ ಫಿಟ್ನೆಸ್ ಹೇಗಿದೆ ನೋಡಿ..

ಫಿಟ್ನೆಸ್ ನೋಡಿ

Pic credit - instagram

ಅನಾರೋಗ್ಯದ ನಡುವೆಯೂ ಫಿಟ್ನೆಸ್ ಕಾಪಾಡಿಕೊಂಡ ನಟಿ.

ಅನಾರೋಗ್ಯ

Pic credit - instagram

ಸಮಂತಾ ರುತ್ ಪ್ರಭು ಅವರಿಗೆ ಈಗ 38 ವರ್ಷ ವಯಸ್ಸು.

38ರ ಪ್ರಾಯ

Pic credit - instagram

ಇತ್ತೀಚೆಗೆ ಸಮಂತಾ ಸಿನಿಮಾಗಳ ಸಂಖ್ಯೆ ಕಡಿಮೆ ಆಗುತ್ತಿದೆ.

ಸಿನಿಮಾ ಕಡಿಮೆ

Pic credit - instagram

ಸೋಶಿಯಲ್ ಮೀಡಿಯಾದಲ್ಲಿ ಸಮಂತಾ ಆ್ಯಕ್ಟೀವ್ ಆಗಿದ್ದಾರೆ.

ಆ್ಯಕ್ಟೀವ್ ಆಗಿದ್ದಾರೆ

Pic credit - instagram

ಫ್ಯಾನ್ಸ್​ಗಾಗಿ ಸಮಂತಾ ಆಗಾಗ ಫೋಟೋ ಶೇರ್ ಮಾಡುತ್ತಾರೆ.

ಅಭಿಮಾನಿಗಳಿಗೆ

Pic credit - instagram

ಸಮಂತಾ ಅವರ ಈ ಹೊಸ ಫೋಟೋಸ್ ವೈರಲ್ ಆಗುತ್ತಿವೆ.

ವೈರಲ್ ಫೋಟೋ

Pic credit - instagram