Pic credit - Instagram

Author: Rajesh Duggumane

05 June 2025

ಡೇಟಿಂಗ್ ವದಂತಿ ಬೆನ್ನಲ್ಲೇ ವಿದೇಶಕ್ಕೆ ತೆರಳಿದ ಸಮಂತಾ 

ಸಮಂತಾ 

ಸಮಂತಾ ಅವರು ಡೇಟಿಂಗ್ ವಿಚಾರದಲ್ಲಿ ಸುದ್ದಿ ಆಗುತ್ತಾ ಇದ್ದಾರೆ. 

ರಾಜ್ ಜೊತೆ 

ನಿರ್ದೇಶಕ ರಾಜ್ ಜೊತೆ ಸಮಂತಾ ಅವರು ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದೆ. 

ವಿದೇಶದಲ್ಲಿ 

ಸಮಂತಾ ಅವರು ಈಗ ನೇರವಾಗಿ ವಿದೇಶಕ್ಕೆ ಹಾರಿದ್ದಾರೆ. ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 

ಸುತ್ತಾಟ 

ಸಮಯ ಸಿಕ್ಕಾಗ ಸಮಂತಾ ಸುತ್ತಾಟ ಮಾಡುತ್ತಾ ಇದ್ದಾರೆ. 

ವಿದೇಶದಲ್ಲಿ 

ಸಮಂತಾ ಅವರು ವಿದೇಶದಲ್ಲಿ ಸುತ್ತಾಡಲು ಇಷ್ಟಪಡುತ್ತಾರೆ. ಅಲ್ಲಿ ಯಾರೂ ಅವರನ್ನು ಗುರುತಿಸೋದಿಲ್ಲ. 

ವಿಚ್ಛೇದನ 

ವಿಚ್ಛೇದನದ ಬಳಿಕ ಸೈಲೆಂಟ್ ಆಗಿ ಇದ್ದರು ಸಮಂತಾ. 

ಕಡಿಮೆ ಸಿನಿಮಾ 

ಕಡಿಮೆ ಸಿನಿಮಾಗಳನ್ನು ಮಾಡುತ್ತಿದ್ದಾರೆ ಸಮಂತಾ. 

ಅನಾರೋಗ್ಯ 

ಸಮಂತಾಗೆ ಕೆಲವು ಅನಾರೋಗ್ಯ ಸಮಸ್ಯೆಗಳು ಎದುರಾಗಿದ್ದವು.