Pic credit - Instagram

Author: Rajesh Duggumane

05 June 2025

ಸೋಶಿಯಲ್ ಮೀಡಿಯಾಗೆ ಶೋಭಾ ಶೆಟ್ಟಿ ಗುಡ್​ಬೈ 

ಕನ್ನಡದ ನಟಿ 

ಕನ್ನಡದ ನಟಿ ಶೋಭಾ ಶೆಟ್ಟಿ ಅವರು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ. 

ತಾತ್ಕಾಲಿಕ ಬ್ರೇಕ್ 

ಶೋಭಾ ಶೆಟ್ಟಿ ಅವರು ಈಗ ಸೋಶಿಯಲ್ ಮೀಡಿಯಾದಿಂದ ತಾತ್ಕಾಲಿಕ ಬ್ರೇಕ್ ಪಡೆದುಕೊಂಡಿದ್ದಾರೆ. 

ಮಾಹಿತಿ 

ಈ ಬಗ್ಗೆ ಸೋಶಿಯಲ್ ಮೀಡಿಯಾ ಮೂಲಕ ಅವರು ಮಾಹಿತಿ ನೀಡಿದ್ದಾರೆ. 

ಖಿನ್ನತೆ? 

ಶೋಭಾ ಶೆಟ್ಟಿ ಅವರು ಬ್ರೇಕ್ ಪಡೆಯಲು ಖಿನ್ನತೆ ಕಾರಣ ಎಂಬ ವದಂತಿ ಇದೆ. 

ಅಂದುಕೊಂಡಂತೆ 

ಶೋಭಾ ಶೆಟ್ಟಿ ಅವರು ಅಂದುಕೊಂಡಂತೆ ಯಾವುದೂ ನಡೆಯುತ್ತಿಲ್ಲ. 

ಬೇಸರ 

ಈ ಕಾರಣಕ್ಕೆ ಶೋಭಾ ಶೆಟ್ಟಿ ಅವರು ಸಾಕಷ್ಟು ಬೇಸರಕ್ಕೆ ಒಳಗಾಗಿದ್ದಾರೆ ಎನ್ನಲಾಗಿದೆ. 

ಬಿಗ್ ಬಾಸ್ 

ಕನ್ನಡ ಹಾಗೂ ತೆಲುಗು ಬಿಗ್ ಬಾಸ್​ನಲ್ಲಿ ಕಾಣಿಸಿಕೊಂಡರು. ಈ ಮೂಲಕ ಜನಪ್ರಿಯತೆ ಹೆಚ್ಚಿದೆ. 

ನಿಶ್ಚಿತಾರ್ಥ 

ಶೋಭಾ ಶೆಟ್ಟಿ ಈಗಾಗಲೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.