ಸಮಂತಾ ಕೈಯಲ್ಲಿ ಹಿಡಿದಿರುವ ಬ್ಯಾಗಿನ ಬೆಲೆಗೆ ಸೈಟು ಖರೀದಿ ಮಾಡಬಹುದು

01 June 2025

By  Manjunatha

ಸಮಂತಾ ಋತ್ ಪ್ರಭು ದಕ್ಷಿಣ ಭಾರತದ ಬಲು ದುಬಾರಿ ನಟಿಯರಲ್ಲಿ ಒಬ್ಬರು.

    ಸಮಂತಾ ಋತ್ ಪ್ರಭು

ಸಮಂತಾ ಅವರು ಪ್ರತಿ ಸಿನಿಮಾಕ್ಕೆ ಭಾರಿ ಮೊತ್ತದ ಸಂಭಾವನೆ ಪಡೆಯುತ್ತಾರೆ. ಅದಕ್ಕೆ ತಕ್ಕಂತೆ ಅವರ ಜೀವನ ಶೈಲಿ ಇದೆ.

ಭಾರಿ ಮೊತ್ತದ ಸಂಭಾವನೆ

ಇತ್ತೀಚೆಗೆ ಏರ್​ಪೋರ್ಟ್​​ನಲ್ಲಿ ಕಾಣಿಸಿಕೊಂಡ ಸಮಂತಾ, ಕೈಯಲ್ಲಿ ಹಿಡಿದಿದ್ದ ಸುಂದರವಾದ ಬ್ಯಾಗು ಬಲು ಗಮನ ಸೆಳೆಯಿತು.

     ಸುಂದರವಾದ ಬ್ಯಾಗು

ಈ ಚಿತ್ರದಲ್ಲಿ ಸಮಂತಾ ಕೈಯಲ್ಲಿ ಹಿಡಿದಿರುವ ಬ್ಯಾಗಿನ ಬೆಲೆ ಬರೋಬ್ಬರಿ 28.66 ಲಕ್ಷ ರೂಪಾಯಿಗಳು.

ಬ್ಯಾಗಿನ ಬೆಲೆ ಎಷ್ಟು ಲಕ್ಷ?

ಸಮಂತಾ ಹಿಡಿದಿರುವುದು ಹರ್ಮನ್ಸ್ ಬ್ರ್ಯಾಂಡಿನ ಬ್ಯಾಗು, ಈ ಬ್ಯಾಗಿನ ಬೆಲೆ ಒಂದು 30-40 ಸೈಟು ಖರೀದಿಸಬಹುದು.

ಹರ್ಮನ್ಸ್ ಬ್ರ್ಯಾಂಡ್ ಬ್ಯಾಗು

ಸಮಂತಾ, ಐಶಾರಾಮಿ ಜೀವನ ನಡೆಸುತ್ತಾರೆ. ಅವರ ಸ್ಟೈಲ್, ಆರೋಗ್ಯ, ಫಿಟ್​ನೆಸ್​ಗೆ ತಿಂಗಳಿಗೆ ಲಕ್ಷಾಂತರ ಹಣ ಖರ್ಚು ಮಾಡುತ್ತಾರೆ.

ನಟಿಯ ಐಶಾರಾಮಿ ಜೀವನ

ಸಮಂತಾ ಇದೀಗ ನಟಿ ಮಾತ್ರವೇ ಅಲ್ಲದೆ ನಿರ್ಮಾಪಕಿಯೂ ಆಗಿದ್ದಾರೆ. ಸಿನಿಮಾ ಒಂದನ್ನು ನಿರ್ಮಾಣ ಮಾಡಿದ್ದಾರೆ.

ನಿರ್ಮಾಪಕಿಯೂ ಆಗಿದ್ದಾರೆ

ಸಮಂತಾ ಇದೀಗ ಕೆಲವು ಸಿನಿಮಾ ಹಾಗೂ ವೆಬ್ ಸರಣಿಗಳಲ್ಲಿಯೂ ಸಹ ನಟಿಸುತ್ತಿದ್ದಾರೆ.

     ಸಿನಿಮಾ ವೆಬ್ ಸರಣಿ