01 December 2025
Pic credit - instagram
Author: Madankumar
ರಾಜ್ ನಿಡಿಮೋರು ಜೊತೆ ಸಮಂತಾ ರುತ್ ಪ್ರಭು 2ನೇ ಮದುವೆ.
Pic credit - instagram
‘ಫ್ಯಾಮಿಲಿ ಮ್ಯಾನ್’ ವೆಬ್ ಸರಣಿಯ ನಿರ್ದೇಶಕ ರಾಜ್ ನಿಡಿಮೋರು.
Pic credit - instagram
ಚಿತ್ರರಂಗದಲ್ಲಿ ರಾಜ್ ನಿಡಿಮೋರು ಅವರಿಗೆ ಸಖತ್ ಬೇಡಿಕೆ ಇದೆ.
Pic credit - instagram
ರಾಜ್ ನಿಡಿಮೋರು ಒಟ್ಟು ಆಸ್ತಿ 85 ಕೋಟಿ ರೂಪಾಯಿ ಎನ್ನಲಾಗಿದೆ.
Pic credit - instagram
ಸಮಂತಾ ರುತ್ ಪ್ರಭು ಬಳಿ ಅಂದಾಜು 110 ಕೋಟಿ ರೂ. ಆಸ್ತಿ ಇದೆ.
Pic credit - instagram
ರಾಜ್ ಮತ್ತು ಸಮಂತಾ ನಡುವೆ ಪ್ರೀತಿ ಚಿಗುರಿ, ಮದುವೆ ಆಗಿದ್ದಾರೆ.
Pic credit - instagram
ಅಭಿಮಾನಿಗಳು ಈ ಹೊಸ ದಂಪತಿಗೆ ಅಭಿನಂದನೆ ತಿಳಿಸುತ್ತಿದ್ದಾರೆ.
Pic credit - instagram
ಈ ಮೊದಲ ಸಮಂತಾ ಅವರು ನಾಗ ಚೈತನ್ಯ ಜೊತೆ ಮದುವೆ ಆಗಿದ್ದರು.
Pic credit - instagram