Author: Madankumar
22 June 2026
Pic credit - instagram/tralalamovingpictures
ಸಮಂತಾ ಅವರು ನಟಿಸಿದ ಹೊಸ ಸಿನಿಮಾ ‘ಮಾ ಇಂಟಿ ಬಂಗಾರಂ’.
Pic credit - instagram/tralalamovingpictures
ಜೂನ್ 19ರಂದು ‘ಮಾ ಇಂಟಿ ಬಂಗಾರಂ’ ಸಿನಿಮಾ ರಿಲೀಸ್ ಆಯಿತು.
Pic credit - instagram/tralalamovingpictures
ಬಾಕ್ಸ್ ಆಫೀಸ್ನಲ್ಲಿ ಈ ಸಿನಿಮಾ ಉತ್ತಮವಾಗಿ ಕಲೆಕ್ಷನ್ ಮಾಡುತ್ತಿದೆ.
Pic credit - instagram/tralalamovingpictures
ನಿರ್ಮಾಪಕಿಯಾಗಿ ಸಮಂತಾ ಅವರಿಗೆ ಈ ಸಿನಿಮಾದಿಂದ ಲಾಭ ಆಗಿದೆ.
Pic credit - instagram/tralalamovingpictures
ತಮ್ಮದೇ ‘ಟ್ರಲಾಲಾ ಮೋವಿಂಗ್ ಪಿಕ್ಚರ್ಸ್’ ಬ್ಯಾನರ್ ಮೂಲಕ ನಿರ್ಮಾಣ.
Pic credit - instagram/tralalamovingpictures
‘ಮಾ ಇಂಟಿ ಬಂಗಾರಂ’ ಸಿನಿಮಾಗೆ ಅಭಿಮಾನಿಗಳಿಂದ ಉತ್ತಮ ವಿಮರ್ಶೆ.
Pic credit - instagram/tralalamovingpictures
ಈ ಗೆಲುವಿನಿಂದ ಸಮಂತಾ ರುತ್ ಪ್ರಭು ಅವರು ಬಹಳ ಖುಷಿ ಆಗಿದ್ದಾರೆ.
Pic credit - instagram/tralalamovingpictures
ಈಗ ಸಮಂತಾ ಅವರು ಪ್ರೆಗ್ನೆಂಟ್ ಎಂಬುದು ಇನ್ನೊಂದು ಗುಡ್ ನ್ಯೂಸ್.