04 December 2025
Pic credit - instagram
Author: Madankumar
ಸಮಂತಾ ಅವರು ಇತ್ತೀಚೆಗೆ ಎರಡನೇ ಮದುವೆ ಮಾಡಿಕೊಂಡರು.
Pic credit - instagram
ರಾಜ್ ನಿಡಿಮೋರು ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಮಂತಾ.
Pic credit - instagram
ಮದುವೆಯಲ್ಲಿ ಕಡುಗೆಂಪು ಸೀರೆ ಧರಿಸಿ ಸಮಂತಾ ಕಂಗೊಳಿಸಿದರು.
Pic credit - instagram
ಸಮಂತಾ ಮದುವೆಯ ಫೋಟೋಗಳು ಎಲ್ಲ ಕಡೆ ವೈರಲ್ ಆಗಿವೆ.
Pic credit - instagram
ಯಾವುದೇ ಆಡಂಬರ ಇಲ್ಲದೇ ಸಿಂಪಲ್ ಆಗಿ ಈ ಮದುವೆ ನಡೆದಿದೆ.
Pic credit - instagram
ಬದುಕಿನ ಹೊಸ ಅಧ್ಯಾಯದಿಂದ ಸಮಂತಾ ಬಹಳ ಖುಷಿ ಆಗಿದ್ದಾರೆ.
Pic credit - instagram
ಪರಸ್ಪರ ಪ್ರೀತಿಸಿ ಮದುವೆ ಆದ ಸಮಂತಾ ಮತ್ತು ರಾಜ್ ನಿಡಿಮೋರು.
Pic credit - instagram
ಸಮಂತಾ ರುತ್ ಪ್ರಭು ಅವರಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ.
Pic credit - instagram