ಮತ್ತೊಂದು ಐಟಂ ಹಾಡಿನಲ್ಲಿ ಕಾಣಿಸಿಕೊಳ್ಳಲಿರುವ ಸಮಂತಾ, ಸಿನಿಮಾ ಯಾವುದು?

12 NOV 2025

By  Manjunatha

ಸಮಂತಾ ದಕ್ಷಿಣ ಭಾರತದ ಖ್ಯಾತ ನಟಿ, ಇತ್ತೀಚೆಗೆ ಹಿಂದಿ ವೆಬ್ ಸರಣಿಗಳಲ್ಲೂ ನಟಿಸುತ್ತಿದ್ದಾರೆ.

ದಕ್ಷಿಣ ಭಾರತದ ಖ್ಯಾತ ನಟಿ

ಆದರೆ ಸಮಂತಾ ಇತ್ತೀಚೆಗೆ ಸಿನಿಮಾಗಳಿಗಿಂತಲೂ ಖಾಸಗಿ ಜೀವನದ ಸುದ್ದಿಗಳಿಂದ ಹೆಚ್ಚು ಪ್ರಚಾರದಲ್ಲಿದ್ದಾರೆ.

    ಖಾಸಗಿ ಜೀವನದ ಸುದ್ದಿ

ಅವರೇ ಹೇಳಿಕೊಂಡಿದ್ದಂತೆ ಸಮಂತಾ ಕೈಯಲ್ಲಿ ಈಗ ಸಿನಿಮಾಗಳು ಬಹಳ ಕಡಿಮೆ ಆಗಿವೆಯಂತೆ, ಯಾರೂ ಆಫರ್ ಕೊಡುತ್ತಿಲ್ಲವಂತೆ.

ಸಿನಿಮಾಗಳು ಬಹಳ ಕಡಿಮೆ

ಇದೀಗ ಸಮಂತಾಗೆ ಒಳ್ಳೆಯ ಆಫರ್ ಒಂದು ಬಂದಿದೆ ಆದರೆ ನಾಯಕಿಯಾಗಿ ಅಲ್ಲ, ಐಟಂ ಹಾಡಿನಲ್ಲಿ ನಟಿಸುವ ಆಫರ್ ಅದು.

  ಒಳ್ಳೆಯ ಆಫರ್ ಬಂದಿದೆ

ಈ ಹಿಂದೆ ಸಮಂತಾ, ‘ಪುಷ್ಪ’ ಸಿನಿಮಾನಲ್ಲಿ ಐಟಂ ಹಾಡಿಗೆ ಕುಣಿದಿದ್ದರು. ಆ ಹಾಡು ಬ್ಲಾಕ್ ಬಸ್ಟರ್ ಆಗಿತ್ತು.

‘ಪುಷ್ಪ’ ಸಿನಿಮಾನಲ್ಲಿ ಐಟಂ

ಈಗ ರಾಮ್ ಚರಣ್ ನಟನೆಯ ‘ಪೆದ್ದಿ’ ಸಿನಿಮಾದ ಐಟಂ ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.

      ‘ಪೆದ್ದಿ’ ಸಿನಿಮಾನಲ್ಲಿ

‘ಪೆದ್ದಿ’ ಸಿನಿಮಾದ ಐಟಂ ಹಾಡಿನಲ್ಲಿ ಡ್ಯಾನ್ಸ್ ಮಾಡಲು ಸಮಂತಾಗೆ ಭಾರಿ ಸಂಭಾವನೆಯ ಆಫರ್ ನೀಡಲಾಗಿದೆ.

   ಸಮಂತಾಗೆ ಸಂಭಾವನೆ

ಆಫರ್ ಒಪ್ಪಿಕೊಳ್ಳುತ್ತಾರೆಯೇ ನಟಿ ಸಮಂತಾ? ಒಪ್ಪಿಕೊಳ್ಳಲಿ ಎಂಬುದು ಅಭಿಮಾನಿಗಳ ಆಸೆ.

       ಅಭಿಮಾನಿಗಳ ಆಸೆ