ನಾಗ ಚೈತನ್ಯ ಜೊತೆಗಿನ ವಿಚ್ಛೇದನದ ಬಗ್ಗೆ ಮತ್ತೆ ಮಾತನಾಡಿದ ಸಮಂತಾ

21 OCT 2025

By  Manjunatha

ಸಮಂತಾ, ದಕ್ಷಿಣ ಭಾರತದ ಖ್ಯಾತ ನಟಿ. ಇತ್ತೀಚೆಗೆ ಸಿನಿಮಾಗಳ ಬದಲು ಖಾಸಗಿ ಬದುಕಿನಿಂದ ಸುದ್ದಿ ಆಗುತ್ತಿದ್ದಾರೆ.

ದಕ್ಷಿಣ ಭಾರತದ ಖ್ಯಾತ ನಟಿ

ಸಮಂತಾ, ನಾಗ ಚೈತನ್ಯ ಪ್ರೀತಿಸಿ ಮದುವೆ ಆಗಿದ್ದರು. ನಾಲ್ಕು ವರ್ಷ ದಾಂಪತ್ಯದ ಬಳಿಕ ವಿಚ್ಛೇದನ ಪಡೆದುಕೊಂಡರು.

  ಸಮಂತಾ, ನಾಗ ಚೈತನ್ಯ

ಸಮಂತಾ-ನಾಗ ಚೈತನ್ಯ ವಿಚ್ಛೇದನ ಭಾರಿ ದೊಡ್ಡ ಸುದ್ದಿಯಾಗಿತ್ತು. ಈಗ ನಾಗ ಚೈತನ್ಯ ಶೋಭಿತಾರನ್ನು ಮದುವೆ ಆಗಿದ್ದಾರೆ.

        ಭಾರಿ ದೊಡ್ಡ ಸುದ್ದಿ

ಇದೀಗ ಸಮಂತಾ ಮತ್ತೊಮ್ಮೆ ತಮ್ಮ ವಿಚ್ಛೇದನದ ಬಗ್ಗೆ ಮಾತನಾಡಿದ್ದು, ಆಗ ಅನುಭವಿಸಿದ ಟ್ರೋಲಿಂಗ್ ಬಗ್ಗೆ ಮಾತನಾಡಿದ್ದಾರೆ.

 ವಿಚ್ಛೇದನದ ಬಗ್ಗೆ ಮಾತು

ತಮ್ಮ ಜೀವನದಲ್ಲಿ ತಾವು ಯಾವುದನ್ನೂ ಮುಚ್ಚಿಟ್ಟಿಲ್ಲ, ಓಪನ್ ಆಗಿ ಹಂಚಿಕೊಂಡಿದ್ದೇನೆ ಇದರಿಂದ ಸಮಸ್ಯೆಗೆ ಸಿಲುಕಿದ್ದೇನೆ ಎಂದಿದ್ದಾರೆ.

 ಯಾವುದೂ ಮುಚ್ಚಿಟ್ಟಿಲ್ಲ

ವಿಚ್ಛೇದನದ ಬಳಿಕ ನನ್ನನ್ನು ಸಾಕಷ್ಟು ಟ್ರೋಲ್ ಮಾಡಲಾಯ್ತು, ನಿಂದಿಸಲಾಯ್ತು ಎಂದು ಸಮಂತಾ ಹೇಳಿದ್ದಾರೆ.

       ವಿಚ್ಛೇದನದ ಬಳಿಕ

ಹೀಗೆ ನಿಂದನೆಗೆ ಗುರಿಯಾಗಿದ್ದು ನಾನು ಓಪನ್ ಆಗಿದ್ದಿದ್ದಕ್ಕೆ ಮತ್ತು ಯಾರಿಗೂ ಕೆಡುಕು ಬಯಸದ ಕಾರಣದಿಂದ ಎಂದಿದ್ದಾರೆ.

 ನಾನು ಓಪನ್ ಆಗಿದ್ದಿದ್ದಕ್ಕೆ

ಸಮಂತಾ ಈಗ ನಿರ್ದೇಶಕ ರಾಜ್ ನಿಧಿಮೋರಲು ಜೊತೆಗೆ ಸುತ್ತಾಡುತ್ತಿದ್ದಾರೆ. ಇಬ್ಬರೂ ಲಿವಿನ್​​​ನಲ್ಲಿದ್ದಾರೆ ಎನ್ನಲಾಗುತ್ತಿದೆ.

      ರಾಜ್ ನಿಧಿಮೋರಲು