ನೆಮ್ಮದಿಯಾಗಿದೆ ನಟಿ ಸಮಂತಾ ಜೀವನ; ಈ ಫೋಟೋಗಳೇ ಸಾಕ್ಷಿ.

31 July 2025

Pic credit - instagram

Author: Madankumar

ಸಮಂತಾ ರುತ್ ಪ್ರಭು ಅವರ ಜೀವನದ ಖುಷಿಯ ಕ್ಷಣಗಳು ಇಲ್ಲಿವೆ.

ಖುಷಿಯ ಕ್ಷಣಗಳು

Pic credit - instagram

ಸಿನಿಮಾ ಕೆಲಸಗಳ ಟೆನ್ಷನ್ ಇಲ್ಲದೇ ಹಾಯಾಗಿ ಇದ್ದಾರೆ ಸಮಂತಾ.

ಟೆನ್ಷನ್ ಇಲ್ಲ

Pic credit - instagram

ಸಾಕು ಪ್ರಾಣಿಗಳ ಜೊತೆ ಕಾಲ ಕಳೆಯುತ್ತಿರುವ ಸ್ಟಾರ್ ಹೀರೋಯಿನ್.

ಪ್ರಾಣಿಗಳ ಜತೆ

Pic credit - instagram

ನಗು ನಗುತ್ತಾ ಜೀವನ ಮಾಡಲು ಮೊದಲ ಆದ್ಯತೆ ನೀಡುವ ನಟಿ.

ನಗುವಿಗೆ ಆದ್ಯತೆ

Pic credit - instagram

ತಮ್ಮಿಷ್ಟದ ಆಹಾರ ಸವಿಯುತ್ತಾ ಲೈಫ್ ಎಂಜಾಯ್ ಮಾಡುತ್ತಿದ್ದಾರೆ.

ಇಷ್ಟದ ಆಹಾರ

Pic credit - instagram

ಬಿಡುವಿನ ಸಮಯವನ್ನು ಸಮಂತಾ ಅವರು ಸುತ್ತಾಟಕ್ಕೆ ನೀಡಿದ್ದಾರೆ.

ಸುತ್ತಾಟಕ್ಕೆ ಸಮಯ

Pic credit - instagram

ತಮ್ಮ ದಿನಚರಿ ಹೇಗಿದೆ ಅಂತ ತಿಳಿಸಲು ಫೋಟೋ ಹಂಚಿಕೊಳ್ತಾರೆ.

ದಿನಚರಿ

Pic credit - instagram

ಫ್ಯಾನ್ಸ್​ಗಾಗಿ ಎಲ್ಲ ಅಪ್​ಡೇಟ್ ನೀಡುತ್ತಾರೆ ಸಮಂತಾ ರುತ್ ಪ್ರಭು.

ಫ್ಯಾನ್ಸ್​ಗಾಗಿ

Pic credit - instagram