Author: Madankumar

15 July 2026

Pic credit - instagram/samantharuthprabhuoffl

ಪ್ರೆಗ್ನೆಂಟ್ ಆಗಿರುವ ಸಮಂತಾ ಅವರ ದಿನಚರಿ ಹೇಗಿದೆ ನೋಡಿ..

ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿ ನಟಿ ಸಮಂತಾ.

ನಿರೀಕ್ಷೆಯಲ್ಲಿ..

Pic credit - instagram/samantharuthprabhuoffl

ಯಾವುದೇ ಟೆನ್ಷನ್ ಇಲ್ಲದೇ ಸಮಂತಾ ಅವರು ಕೂಲ್ ಆಗಿದ್ದಾರೆ.

ಕೂಲ್ ಆಗಿದ್ದಾರೆ

Pic credit - instagram/samantharuthprabhuoffl

ಅವರ ಹೊಸ ಸಿನಿಮಾ 100 ಕೋಟಿ ರೂ. ಗಳಿಸಿದ್ದಕ್ಕೆ ಖುಷಿ ಆಗಿದೆ.

ಖುಷಿಯ ಸಂಗತಿ

Pic credit - instagram/samantharuthprabhuoffl

ಪತಿ ರಾಜ್ ನಿಡಿಮೋರು ಜೊತೆಯಲ್ಲಿ ಸಮಂತಾ ಫುಲ್ ಹ್ಯಾಪಿ.

ಪತಿಯ ಜೊತೆ

Pic credit - instagram/samantharuthprabhuoffl

ಸಮಂತಾ ಪ್ರೆಗ್ನೆಂಟ್ ಆಗಿದ್ದರೂ ಯೋಗ ಮಾಡುವುದನ್ನು ತಪ್ಪಿಸಿಲ್ಲ.

ಯೋಗ ತಪ್ಪಿಸಿಲ್ಲ

Pic credit - instagram/samantharuthprabhuoffl

ಪರಿಸರದ ನಡುವೆ ಕಾಲ ಕಳೆಯುತ್ತಾ ಸಮಂತಾ ಖುಷಿ ಆಗಿದ್ದಾರೆ.

ಪರಿಸರದ ನಡುವೆ

Pic credit - instagram/samantharuthprabhuoffl

ದೈಹಿಕ, ಮಾನಸಿಕ ಆರೋಗ್ಯದ ಕಾಳಜಿ ಮಾಡುತ್ತಿರುವ ಸಮಂತಾ.

ಆರೋಗ್ಯದ ಕಾಳಜಿ

Pic credit - instagram/samantharuthprabhuoffl

ಸಿನಿಮಾ ಕೆಲಸಗಳಿಂದ ಸಮಂತಾ ಅವರು ಸದ್ಯಕ್ಕೆ ಬಿಡುವು ಪಡೆದಿದ್ದಾರೆ.

ಸದ್ಯಕ್ಕೆ ಬಿಡುವು