27 July 2025
Pic credit - instagram
Author: Madankumar
ನಟಿ ಸಮಂತಾ ಅವರ ಹೊಸ ಫೋಟೋಶೂಟ್ ವಿಂಟೇಜ್ ಲುಕ್ನಲ್ಲಿದೆ.
Pic credit - instagram
ಸಮಂತಾ ಹಂಚಿಕೊಂಡ ಕಪ್ಪು ಬಿಳುಪು ಫೋಟೋಗಳು ಸೂಪರ್ ಆಗಿವೆ.
Pic credit - instagram
ಕಣ್ಮನ ಸೆಳೆಯುವಂತೆ ಸೀರೆ ಧರಿಸಿ ಪೋಸ್ ನೀಡಿದ ಸಮಂತಾ ರುತ್ ಪ್ರಭು.
Pic credit - instagram
ಮೊದಲ ಸಿನಿಮಾ ‘ಯೇ ಮಾಯಾ ಚೇಸಾವೆ’ ಟ್ಯಾಟೂ ಹಾಗೆಯೇ ಇದೆ.
Pic credit - instagram
ಈ ಫೋಟೋಗಳಿಗೆ 10 ಲಕ್ಷಕ್ಕೂ ಅಧಿಕ ಜನರು ಲೈಕ್ ಮಾಡಿದ್ದಾರೆ.
Pic credit - instagram
ರಾಜ್ ನಿಧಿಮೋರು ಜೊತೆ ಸಮಂತಾ ಡೇಟಿಂಗ್ ಮಾಡ್ತಾರೆ ಎಂಬ ಗಾಸಿಪ್.
Pic credit - instagram
ಚಿತ್ರರಂಗದಲ್ಲಿ ಸಮಂತಾ ರುತ್ ಪ್ರಭು ಅವರಿಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ.
Pic credit - instagram
ನಿರ್ಮಾಪಕಿಯಾಗಿಯೂ ಸಮಂತಾ ಅವರು ಚಿತ್ರರಂಗದಲ್ಲಿ ಬ್ಯುಸಿ ಆಗಿದ್ದಾರೆ.
Pic credit - instagram