03 June 2025
Pic credit - instagram
Author: Madankumar
ಸಮಂತಾ ರುತ್ ಪ್ರಭು ಅವರು ಈಗ ನಿರ್ಮಾಪಕಿ ಕೂಡ ಹೌದು.
Pic credit - instagram
ಸಮಂತಾ ಅವರ ಫ್ಯಾನ್ ಫಾಲೋಯಿಂಗ್ ಎಲ್ಲ ಕಡೆ ಇದೆ.
Pic credit - instagram
ಆಗಾಗ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ ಸಮಂತಾ.
Pic credit - instagram
ಚಂದದ ಸೀರೆ ಧರಿಸಿ ಸಮಂತಾ ಅವರು ಶೈನ್ ಆಗಿದ್ದಾರೆ.
Pic credit - instagram
ಕೆಲಸದ ಬಿಡುವಿನಲ್ಲಿ ವಿವಿಧ ಕಡೆಗಳಿಗೆ ಸಮಂತಾ ಭೇಟಿ ನೀಡಿದ್ದಾರೆ.
Pic credit - instagram
ಹೋದಲ್ಲೆಲ್ಲ ಸಮಂತಾ ಅವರಿಗೆ ಅಭಿಮಾನಿಗಳು ಪ್ರೀತಿ ತೋರಿಸ್ತಾರೆ.
Pic credit - instagram
ಖಾಸಗಿ ಜೀವನದ ಕಾರಣದಿಂದಲೂ ಸಮಂತಾ ಸುದ್ದಿ ಆಗುತ್ತಾರೆ.
Pic credit - instagram
ರಾಜ್ ನಿಧಿಮೋರು ಜೊತೆ ಸಮಂತಾ ಡೇಟಿಂಗ್ ಮಾಡುತ್ತಿದ್ದಾರೆ.
Pic credit - instagram