ಮರಳುಗಾಡಲ್ಲೂ ಮನಶಾಂತಿ ಕಂಡುಕೊಂಡ ನಟಿ ಸಮಂತಾ.

ಮರಳುಗಾಡಲ್ಲೂ ಮನಶಾಂತಿ ಕಂಡುಕೊಂಡ ನಟಿ ಸಮಂತಾ.

15 June 2025

Pic credit - instagram

Author: Madankumar

TV9 Kannada Logo For Webstory First Slide
ಮರಳುಗಾಡಲ್ಲೂ ಮನಶಾಂತಿ ಕಂಡುಕೊಂಡ ನಟಿ ಸಮಂತಾ.

ಬಿಡುವಿನ ಸಮಯದಲ್ಲಿ ಸಮಂತಾ ಅವರು ಟ್ರಿಪ್ ಮಾಡುತ್ತಿದ್ದಾರೆ.

ಟ್ರಿಪ್ ಸಮಯ

Pic credit - instagram

ಮರಳುಗಾಡಲ್ಲೂ ಮನಶಾಂತಿ ಕಂಡುಕೊಂಡ ನಟಿ ಸಮಂತಾ.

ಅಬು ಧಾಬಿಯಲ್ಲಿ ಕಾಲ ಕಳೆದ ಸುಂದರಿ ಸಮಂತಾ ರುತ್ ಪ್ರಭು.

ಅಬುಧಾಬಿ

Pic credit - instagram

ಮರಳುಗಾಡಲ್ಲೂ ಮನಶಾಂತಿ ಕಂಡುಕೊಂಡ ನಟಿ ಸಮಂತಾ.

ಯಾವ ಬಿರುಗಾಳಿಯೂ ಶಾಶ್ವತ ಅಲ್ಲ ಎಂದು ಕ್ಯಾಪ್ಷನ್ ನೀಡಿದ ನಟಿ.

ಶಾಶ್ವತವಲ್ಲ

Pic credit - instagram

ಯಾವುದೇ ಜಂಜಾಟ ಇಲ್ಲದೇ ಶಾಂತವಾಗಿ ಸಮಯ ಕಳೆದ ಸ್ಯಾಮ್.

ಪ್ರಶಾಂತವಾಗಿ..

Pic credit - instagram

ಸಮಂತಾ ರುತ್ ಪ್ರಭು ಅವರ ಜೀವನ ತುಂಬ ಐಷಾರಾಮಿ ಆಗಿದೆ.

ಐಷಾರಾಮಿ ಲೈಫ್

Pic credit - instagram

ಸಮಂತಾ ಅವರ ಬಿಂದಾಸ್ ಬದುಕಿಗೆ ಈ ಫೋಟೋಗಳೇ ಸಾಕ್ಷಿ.

ಫೋಟೋ ಸಾಕ್ಷಿ

Pic credit - instagram

ಹೊಸ ಸಿನಿಮಾ ಒಪ್ಪಿಕೊಳ್ಳಲು ಸಮಂತಾ ಅವಸರ ತೋರುತ್ತಿಲ್ಲ.

ಅವಸರ ಇಲ್ಲ..

Pic credit - instagram

ನಟನೆ ಮತ್ತು ನಿರ್ಮಾಣದಲ್ಲಿ ಸಮಂತಾ ಅವರು ತೊಡಗಿಕೊಂಡಿದ್ದಾರೆ.

ನಟನೆ, ನಿರ್ಮಾಣ

Pic credit - instagram