ಹಿರಿತೆರೆಯಲ್ಲಿ ಸೂಪರ್ ಹಿಟ್ ಕೊಟ್ಟು, ಕಿರುತೆರೆಗೆ ಬಂದ ಸಮಂತಾ

15 AUG 2026

By  Manjunatha

ಸಮಂತಾ ಋತ್ ಪ್ರಭು ನಟನೆಯ ‘ಮಾ ಇಂಟಿ ಬಂಗಾರಂ’ ಸಿನಿಮಾ ದೊಡ್ಡ ಹಿಟ್ ಆಗಿದೆ.

    ಸಮಂತಾ ಋತ್ ಪ್ರಭು

‘ಮಾ ಇಂಟಿ ಬಂಗಾರಂ’ ಸಿನಿಮಾ ನೂರು ಕೋಟಿಗೂ ಹೆಚ್ಚು ಮೊತ್ತ ಬಾಕ್ಸ್ ಆಫೀಸ್​​ನಲ್ಲಿ ಗಳಿಸಿದೆ.

    ‘ಮಾ ಇಂಟಿ ಬಂಗಾರಂ’

100 ಕೋಟಿ ಗಳಿಸಿದ ಮೊದಲ ಮಹಿಳಾ ಪ್ರಧಾನ ಸಿನಿಮಾ ಎನಿಸಿಕೊಂಡಿದೆ ಸಮಂತಾರ ‘ಮಾ ಇಂಟಿ ಬಂಗಾರಂ’.

 ಮಹಿಳಾ ಪ್ರಧಾನ ಸಿನಿಮಾ

ದೊಡ್ಡ ಪರದೆಯಲ್ಲಿ ಭಾರಿ ದೊಡ್ಡ ಹಿಟ್ ಕೊಟ್ಟಿರುವ ನಟಿ ಸಮಂತಾ ಈಗ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ.

ಕಿರುತೆರೆಗೆ ಎಂಟ್ರಿ ಕೊಟ್ಟರು

ಸಮಂತಾ ಅವರು ಟಿವಿ ರಿಯಾಲಿಟಿ ಶೋ ಒಂದನ್ನು ಹೋಸ್ಟ್ ಮಾಡಲಿದ್ದು, ಅದರ ಪ್ರೊಮೊ ರಿಲೀಸ್ ಆಗಿದೆ.

    ಟಿವಿ ರಿಯಾಲಿಟಿ ಶೋ

ಸಮಂತಾ ಅವರು ತಮಿಳಿನಲ್ಲಿ ಸೆಲೆಬ್ರಿಟಿ ಮಾಸ್ಟರ್ ಶೆಫ್ ರಿಯಾಲಿಟಿ ಶೋ ನಿರೂಪಣೆ ಮಾಡಲಿದ್ದಾರೆ.

  ಸೆಲೆಬ್ರಿಟಿ ಮಾಸ್ಟರ್ ಶೆಫ್

ಇತರೆ ಕೆಲವು ಸೆಲೆಬ್ರಿಟಿಗಳು ಈ ಅಡುಗೆ ರಿಯಾಲಿಟಿ ಶೋನಲ್ಲಿ ಭಾಗಿ ಆಗಲಿದ್ದಾರೆ. ಶೋ ಕೆಲವೇ ದಿನಗಳಲ್ಲಿ ಆರಂಭವಾಗಲಿದೆ.

       ಶೀಘ್ರವೇ ಆರಂಭ

ಈ ರಿಯಾಲಿಟಿ ಶೋ ಸೋನಿ ಟಿವಿ ಮತ್ತು ಸೋನಿ ಒಟಿಟಿಯಲ್ಲಿ ಪ್ರಸಾರ ಆಗಲಿದ್ದು, ಇದು ತಮಿಳು ಶೋ ಆಗಿರಲಿದೆ.

  ತಮಿಳು ಶೋ ಆಗಿರಲಿದೆ