‘ಮಾ ಇಂಟಿ ಬಂಗಾರಂ’ ಸಿನಿಮಾಕ್ಕೆ ಸಮಂತಾ ಮೊದಲ ಆಯ್ಕೆಯಲ್ಲ?

07 June 2026

By  Manjunatha

ಸ್ಟಾರ್ ನಟಿಯಾಗಿದ್ದ ಸಮಂತಾ ಋತ್ ಪ್ರಭು ಅವರಿಗೆ ಇತ್ತೀಚೆಗೆ ಸಿನಿಮಾ ಅವಕಾಶಗಳೇ ಕಡಿಮೆ ಆಗಿವೆ.

    ಸಮಂತಾ ಋತ್ ಪ್ರಭು

ಕೋವಿಡ್ ಬಳಿಕ ಸಮಂತಾಗೆ ತೀವ್ರ ಅನಾರೋಗ್ಯ ಕಾಡಿತ್ತು, ಅದರ ಬಳಿಕ ಸಮಂತಾಗೆ ಅವಕಾಶ ಕಡಿಮೆ ಆಗಿವೆ.

  ಸಮಂತಾಗೆ ಅನಾರೋಗ್ಯ

ಸಮಂತಾ ಋತ್ ಪ್ರಭು ಅವರೇ ಖುದ್ದು, ತಮಗೆ ಅವಕಾಶಗಳು ಕಡಿಮೆ ಆಗಿರುವ ಬಗ್ಗೆ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದರು.

     ಅವಕಾಶಗಳು ಕಡಿಮೆ

ಇದೀಗ ಸಮಂತಾ ಋತ್ ಪ್ರಭು, ‘ಮಾ ಇಂಟಿ ಬಂಗಾರಂ’ ಹೆಸರಿನ ಹೊಸ ಸಿನಿಮಾನಲ್ಲಿ ನಟಿಸುತ್ತಿದ್ದಾರೆ.

    ‘ಮಾ ಇಂಟಿ ಬಂಗಾರಂ’

ಸಮಂತಾ ನಟನೆಯ ಈ ಸಿನಿಮಾಕ್ಕೆ ಸಮಂತಾರ ಹಾಲಿ ಪತಿ ರಾಜ್ ನಿಧಿಮೋರು ಅವರೇ ಬಂಡವಾಳ ಹೂಡಿದ್ದಾರೆ.

   ಪತಿ ರಾಜ್ ನಿಧಿಮೋರು

ಅಸಲಿಗೆ ‘ಮಾ ಇಂಟಿ ಬಂಗಾರಂ’ ಸಿನಿಮಾಕ್ಕೆ ಸಮಂತಾ ಬದಲಿಗೆ ಸಾಯಿ ಪಲ್ಲವಿ ನಾಯಕಿ ಆಗಬೇಕಿತ್ತಂತೆ.

   ಸಾಯಿ ಪಲ್ಲವಿ ನಾಯಕಿ

ಸಾಯಿ ಪಲ್ಲವಿಯನ್ನು ನಾಯಕಿಯನ್ನಾಗಿ ಆಯ್ಕೆ ಮಾಡಲಾಗಿತ್ತಂತೆ. ಆದರೆ ಪರಿಸ್ಥಿತಿಗಳು ಬದಲಾಗಿ ಸಮಂತಾ ಅವರು ನಾಯಕಿಯಾಗಿದ್ದಾರೆ.

  ನಾಯಕಿಯನ್ನಾಗಿ ಆಯ್ಕೆ

ಇದೇ ಸಿನಿಮಾನಲ್ಲಿ ಸಮಂತಾ ಜೊತೆಗೆ ಕನ್ನಡಿಗರಾದ ದಿಗಂತ್ ಮತ್ತು ಗುಲ್ಷನ್ ದೇವಯ್ಯ ನಟಿಸಿದ್ದಾರೆ.

   ದಿಗಂತ್ ಮತ್ತು ಗುಲ್ಷನ್