ಸಮಂತಾ ಧರಿಸಿರುವ ಈ ಸೀರೆಯ ಬೆಲೆ ಎಷ್ಟು ಗೊತ್ತೆ?

18 June 2026

By  Manjunatha

ಸಮಂತಾ ಋತ್ ಪ್ರಭು ದಕ್ಷಿಣದ ಜನಪ್ರಿಯ ಸಿನಿಮಾ ನಟಿ, ಹಿಂದಿ ಭಾಷೆಯೂ ಸಮಂತಾ ನಟಿಸಿದ್ದಾರೆ.

  ದಕ್ಷಿಣದ ಜನಪ್ರಿಯ ಚಿತ್ರ

ಸಮಂತಾ ಒಳ್ಳೆಯ ನಟಿ ಆಗಿರುವ ಜೊತೆಗೆ ಮಾಡೆಲ್, ಫ್ಯಾಷನ್ ಐಕಾನ್ ಸಹ ಆಗಿದ್ದಾರೆ.

ಮಾಡೆಲ್ ಮತ್ತು ಫ್ಯಾಷನ್ 

ಸಮಂತಾ ನಟನೆಯ ‘ಮಾ ಇಂಟಿ ಬಂಗಾರಂ’ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ ನಿನ್ನೆಯಷ್ಟೆ (ಜೂನ್ 17) ನಡೆದಿದೆ.

   ‘ಮಾ ಇಂಟಿ ಬಂಗಾರಂ’

ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ಸಮಂತಾ, ಚಿನ್ನದ ಬಣ್ಣದ ಸೀರೆ ಮತ್ತು ರವಿಕೆ ತೊಟ್ಟು ಆಗಮಿಸಿದ್ದರು.

     ಚಿನ್ನದ ಬಣ್ಣದ ಸೀರೆ

ಸಮಂತಾ ಧರಿಸಿದ್ದ ಸೀರೆ ಸಾಮಾನ್ಯವಾಗಿ ಕಂಡರು, ಬೆಲೆ ಸಾಮಾನ್ಯದ್ದೇನಲ್ಲ.

   ಬೆಲೆ ಸಾಮಾನ್ಯದ್ದೇನಲ್ಲ

ಸಮಂತಾ ಧರಿಸಿದ್ದು ‘ಲಾಜ್ಜೊಸಿ’ ಕಲೆಕ್ಷನ್​​ನಿಂದ ಖರೀದಿಸಿದ್ದಾಗಿದ್ದು, ವಿಶೇಷವಾಗಿ ವಿನ್ಯಾಸಗೊಂಡಿರುವ ಸೀರೆಯದು.

‘ಲಾಜ್ಜೊಸಿ’ ಕಲೆಕ್ಷನ್​​ನಿಂದ

ಸಮಂತಾ ಧರಿಸಿದ್ದ ಸೀರೆಯ ಬೆಲೆ ಸುಮಾರು 80 ಸಾವಿರ ರೂಪಾಯಿಗಳು, ರವಿಕೆಯ ಬೆಲೆ 36 ಸಾವಿರ ರೂಪಾಯಿ.

    ಸೀರೆಯ ಬೆಲೆ ಎಷ್ಟಿದೆ?

ಸಮಂತಾರ ಸೀರೆ ಮತ್ತು ರವಿಕೆಯ ಬೆಲೆ ಒಟ್ಟಾಗಿ 1.16 ಲಕ್ಷ ರೂಪಾಯಿಗಳದ್ದು, ದುಬಾರಿ ಚಿನ್ನದ ಆಭರಣಗಳನ್ನು ಅವರು ಧರಿಸಿದ್ದರು.

  ಎರಡರ ಬೆಲೆ ಎಷ್ಟು ಲಕ್ಷ