ಸಮಂತಾ ಋತ್ ಪ್ರಭು ಧರಿಸಿರುವ ಈ ಸರಳ ಸೀರೆಯ ಬೆಲೆ ಎಷ್ಟು?

21 AUG 2026

By  Manjunatha

ಸಮಂತಾ ಋತ್ ಪ್ರಭು, ದಕ್ಷಿಣ ಭಾರತದ ಸ್ಟಾರ್ ನಟಿ, ಇತ್ತೀಚೆಗೆ ‘ಮಾ ಇಂಟಿ ಬಂಗಾರಂ’ ಮೂಲಕ ದೊಡ್ಡ ಹಿಟ್ ಕೊಟ್ಟಿದ್ದಾರೆ.

    ಸಮಂತಾ ಋತ್ ಪ್ರಭು

ಸಮಂತಾ ಋತ್ ಪ್ರಭು ಒಳ್ಳೆಯ ಪ್ಯಾಷನ್ ಸೆನ್ಸ್ ಇರುವ ನಟಿಯೂ ಹೌದು. ತೀರ ಗ್ಲಾಮರಸ್ ಅಲ್ಲದ ಉಡುಗೆಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಾರೆ.

ಗ್ಲಾಮರಸ್ ಅಲ್ಲದ ಉಡುಗೆ

ಸಮಂತಾ ಅವರೇ ಈ ಹಿಂದೆ ಹೇಳಿರುವಂತೆ ಅವರಿಗೆ ಸೀರೆಗಳೆಂದರೆ, ಸೀರೆ ಉಡುವುದೆಂದರು ಬಲು ಇಷ್ಟವಂತೆ.

   ಸೀರೆ ಉಡುವುದು ಇಷ್ಟ

ಸಮಂತಾ ಈ ಚಿತ್ರದಲ್ಲಿ ಧರಿಸಿರುವ ಹಳದಿ ಬಣ್ಣದ ಸರಳವಾದ ಸೀರೆ, ಅವರಿಗೆ ಬಹಳ ಚೆನ್ನಾಗಿ ಒಪ್ಪುತ್ತಿದೆ.

   ಹಳದಿ ಬಣ್ಣದ ಸೀರೆ

ಸಮಂತಾ ಧರಿಸಿರುವ ಈ ಸೀರೆಯ ಬೆಲೆ 80 ಸಾವಿರ ರೂಪಾಯಿಗಳು. ಇದನ್ನು ಗಿಯಾ ಸಾರಿ ಎಂದು ಕರೆಯುತ್ತಾರಂತೆ.

     ಸೀರೆಯ ಬೆಲೆ ಎಷ್ಟು?

ಸಮಂತಾ ಚಿತ್ರದಲ್ಲಿ ಧರಿಸಿರುವ ಸೀರೆ ‘ಲಾಜ್ಜೊ’ ಬ್ರ್ಯಾಂಡಿನದ್ದು. ಭಾರತೀಯ ಮಹಿಳೆಯರ ಉಡುಪುಗಳನ್ನು ಈ ಸಂಸ್ಥೆ ತಯಾರಿಸಿ ಮಾರುತ್ತದೆ. 

   ಯಾವ ಬ್ರ್ಯಾಂಡಿನ ಸೀರೆ

ರಶ್ಮಿಕಾ ಮಂದಣ್ಣ, ದೀಪಿಕಾ ಪಡುಕೋಣೆ ಇನ್ನೂ ಹಲವಾರು ನಟಿಯರು ಲಾಜ್ಜೊ ಬ್ರ್ಯಾಂಡಿನ ಸೀರೆ, ಸೆಲ್ವಾರ್ ಕಮೀಜುಗಳ ಧರಿಸಿದ್ದಾರೆ.

   ನಟಿ ರಶ್ಮಿಕಾ ಮಂದಣ್ಣ

ಸಮಂತಾ ಋತ್ ಪ್ರಭು ಇದೀಗ ಗರ್ಭಿಣಿ ಆಗಿದ್ದು ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

   ಸಮಂತಾ ಈಗ ಗರ್ಭಿಣಿ