‘ಮಾ ಇಂಟಿ ಬಂಗಾರಂ’: ಗೆಲ್ಲಲೇ ಬೇಕಾದ ಒತ್ತಡದಲ್ಲಿ ಸಮಂತಾ

10 June 2026

By  Manjunatha

ಸಮಂತಾ ಋತ್ ಪ್ರಭು, ದಕ್ಷಿಣದ ಸ್ಟಾರ್ ನಟಿ ಆದರೆ ಇತ್ತೀಚೆಗೆ ಅವರ ಹವಾ ತುಸು ಕಡಿಮೆ ಆಗಿದೆ.

    ಸಮಂತಾ ಋತ್ ಪ್ರಭು

ಸಮಂತಾ ಋತ್ ಪ್ರಭು ಖುದ್ದು ಅವರೇ ಹೇಳಿಕೊಂಡಿರುವಂತೆ ಅವರಿಗೆ ಅವಕಾಶಗಳು ಕಡಿಮೆ ಆಗಿವೆ.

     ಅವಕಾಶಗಳು ಕಡಿಮೆ

ಇದೀಗ ಸಮಂತಾ ಋತ್ ಪ್ರಭು ಅವರು ‘ಮಾ ಇಂಟಿ ಬಂಗಾರಂ’ ಸಿನಿಮಾನಲ್ಲಿ ನಟಿಸಿದ್ದಾರೆ.

   ‘ಮಾ ಇಂಟಿ ಬಂಗಾರಂ’

‘ಮಾ ಇಂಟಿ ಬಂಗಾರಂ’ ಸಿನಿಮಾದ ಮೂಲಕ ಗೆಲ್ಲಲೇ ಬೇಕಾದ ಒತ್ತಡದಲ್ಲಿ ನಟಿ ಸಮಂತಾ ಇದ್ದಾರೆ.

    ಗೆಲ್ಲಲೇ ಬೇಕಾದ ಒತ್ತಡ

‘ಮಾ ಇಂಟಿ ಬಂಗಾರಂ’ ಸಿನಿಮಾ ಅನ್ನು ಸಮಂತಾ ಋತ್ ಪ್ರಭು ಅವರ ಪತಿಯೇ ನಿರ್ಮಿಸುತ್ತಿದ್ದಾರೆ.

ಪತಿಯೇ ನಿರ್ಮಿಸುತ್ತಿದ್ದಾರೆ

‘ಮಾ ಇಂಟಿ ಬಂಗಾರಂ’ ಸಿನಿಮಾದ ಹೊರತಾಗಿ ಸಮಂತಾ ಕೈಯಲ್ಲಿ ಯಾವ ಸಿನಿಮಾ ಇಲ್ಲ ಎನ್ನಲಾಗುತ್ತಿದೆ.

    ಯಾವ ಸಿನಿಮಾ ಇಲ್ಲ

ಸಮಂತಾ ಋತ್ ಪ್ರಭು ಅವರು ಒಂದು ವೆಬ್ ಸರಣಿ ಒಪ್ಪಿಕೊಂಡಿದ್ದು, ಅದರ ನಿರ್ಮಾಪಕರೂ ಅವರ ಪತಿಯೇ.

      ಒಂದು ವೆಬ್ ಸರಣಿ

ಈಗ ಪತಿ ರಾಜ್ ನಿಧಿಮೋರು ಹೊರತಾಗಿ ಸಮಂತಾಗೆ ಯಾವ ನಿರ್ಮಾಪಕರು ಇಲ್ಲ ಎನ್ನಲಾಗುತ್ತಿದೆ. ಹಾಗಾಗಿ ಅವರು ಗೆಲ್ಲಲೇ ಬೇಕಿದೆ.

      ನಟಿ ಗೆಲ್ಲಲೇ ಬೇಕಿದೆ