ಮತ್ತೆ ಕಿರುತೆರೆಗೆ ಬರುತ್ತಿದ್ದಾರೆ ಸಮಂತಾ ಋತ್ ಪ್ರಭು

04 July 2026

By  Manjunatha

ಸಮಂತಾ ಋತ್ ಪ್ರಭು ನಟನೆಯ ‘ಮಾ ಇಂಟಿ ಬಂಗಾರಂ’ ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆ ಆಗಿದೆ.

   ‘ಮಾ ಇಂಟಿ ಬಂಗಾರಂ’

ಸಮಂತಾರ ‘ಮಾ ಇಂಟಿ ಬಂಗಾರಂ’ ಸಿನಿಮಾ ಭಾರಿ ದೊಡ್ಡ ಸೂಪರ್ ಹಿಟ್ ಆಗಿದೆ.

   ದೊಡ್ಡ ಸೂಪರ್ ಹಿಟ್

ಇದೀಗ ಸಮಂತಾ ಮತ್ತೆ ಕಿರುತೆರೆಗೆ ಬರುತ್ತಿದ್ದಾರೆ. ಅದೂ ಟಿವಿಗೆ ಅಲ್ಲ ಬದಲಿಗೆ ಒಟಿಟಿಗೆ.

    ಕಿರುತೆರೆಗೆ ಬರುತ್ತಿದ್ದಾರೆ

ಸಮಂತಾ ಋತ್ ಪ್ರಭು ಹೊಸದೊಂದು ಟಾಕ್ ಶೋ ಅನ್ನು ಹೋಸ್ಟ್ ಮಾಡಲಿದ್ದಾರಂತೆ.

ಹೊಸದೊಂದು ಟಾಕ್ ಶೋ

ಈ ಹಿಂದೆ ‘ಆಹಾ’ ಒಟಿಟಿಯಲ್ಲಿ ‘ಸ್ಯಾಮ್ ಜಾಮ್’ ಹೆಸರಿನ ಟಾಕ್ ಶೋ ನಡೆಸಿಕೊಟ್ಟಿದ್ದರು. ಅದು ಹಿಟ್ ಆಗಿತ್ತು.

        ‘ಸ್ಯಾಮ್ ಜಾಮ್’

ಇದೀಗ ಸಮಂತಾ ಅವರು ಮತ್ತೊಮ್ಮೆ ಅಂಥಹುದೇ ಟಾಕ್ ಶೋ ಒಂದನ್ನು ನಡೆಸಿಕೊಡಲಿದ್ದಾರೆ ಒಟಿಟಿಗಾಗಿ.

  ಅಂಥಹುದೇ ಟಾಕ್ ಶೋ

ಸೋನಿ ಲಿವ್​​ ಒಟಿಟಿಗಾಗಿ ಸಮಂತಾ ಅವರು ಟಾಕ್ ಶೋ ನಡೆಸಿಕೊಡಲಿದ್ದಾರೆ. ಈ ಬಾರಿ ತೆಲುಗಿನ ಬದಲು ತಮಿಳಿನಲ್ಲಿ.

ಸೋನಿ ಲಿವ್​​ ನಲ್ಲಿ ಪ್ರಸಾರ

ಆದರೆ ಸಮಂತಾ ಈಗ ಗರ್ಭಿಣಿ ಆಗಿದ್ದು, ಈ ಸಮಯದಲ್ಲಿ ಟಾಕ್ ಶೋ ಹೇಗೆ ನಡೆಸಿಕೊಡಲಿದ್ದಾರೆ ಎಂಬ ಕುತೂಹಲ ಇದೆ.

       ಗರ್ಭಿಣಿ ಆಗಿದ್ದಾರೆ