Pic credit - Instagram

Author: Rajesh Duggumane

12 Aug 2025

ಒಂದು ಹಾಡಿಗೆ ಹೀರೋ  ರೇಂಜ್​ನಲ್ಲಿ ಸಂಭಾವನೆ ಪಡೆದ ಸಮಂತಾ 

ಸಮಂತಾ 

ನಟಿ ಸಮಂತಾ ಅವರು ಟಾಲಿವುಡ್​ನಲ್ಲಿ ಸಾಕಷ್ಟು ಹೆಸರು ಮಾಡಿದ ನಟಿ . ಅವರಿಗೆ ಭಾರೀ ಬೇಡಿಕೆ ಇದೆ. 

ಅದ್ಭುತ ನಟಿ 

ಸಮಂತಾ ಅವರು ಎಂತಹ ಅದ್ಭುತ ನಟಿ ಎಂಬುದು ಎಲ್ಲರಿಗೂ ತಿಳಿದಿದೆ. ಅನೇಕ ಬಾರಿ ಇದನ್ನು ಸಾಬೀತು ಮಾಡಿದ್ದಾರೆ. 

ಸೌಂದರ್ಯ 

ಸಮಂತಾ ಅವರು ತಮ್ಮ ಸೌಂದರ್ಯದ ಮೂಲಕ ಎಲ್ಲರನ್ನೂ ಕ್ಲೀನ್ ಬೌಲ್ಡ್ ಮಾಡುವ ಶಕ್ತಿ ಹೊಂದಿದ್ದಾರೆ. 

ಡ್ಯಾನ್ಸರ್ 

ಸಮಂತಾ ಅವರು ಒಳ್ಳೆಯ ಡ್ಯಾನ್ಸರ್ ಕೂಡ ಹೌದು. ಅನೇಕ ಬಾರಿ ಇದನ್ನು ಅವರು ಸಾಬೀತು ಮಾಡಿದ್ದಾರೆ. 

ಪೆದ್ದಿ ಚಿತ್ರ 

ರಾಮ್ ಚರಣ್ ನಟನೆಯ ‘ಪೆದ್ದಿ’ ಸಿನಿಮಾದಲ್ಲಿ ಸಮಂತಾ ಅವರು ವಿಶೇಷ ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ

5 ಕೋಟಿ 

ಈ ಹಾಡಿಗಾಗಿ ಸಮಂತಾ ಅವರು ಬರೋಬ್ಬರಿ 5 ಕೋಟಿ ರೂಪಾಯಿ ಸಂಭಾವನೆ ಪಡೆಯಲಿದ್ದಾರೆ. 

ಕೆಮಿಸ್ಟ್ರಿ 

ರಾಮ್ ಚರಣ್ ಹಾಗೂ ಸಮಂತಾ ಕೆಮಿಸ್ಟ್ರಿ ಚೆನ್ನಾಗಿದೆ. ಈ ಕಾರಣಕ್ಕೆ ಸಮಂತಾಗೆ ಈ ಅವಕಾಶ ನೀಡಲಾಗಿದೆ. 

ನಟನೆ 

ಸಮಂತಾ ಅವರು ನಟನೆಯಿಂದ ಬ್ರೇಕ್ ಪಡೆದಿದ್ದು, ಮತ್ತೆ ಅವರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.