ಮತ್ತೆ ಐಟಂ ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ ನಟಿ ಸಮಂತಾ, ಸಿನಿಮಾ ಯಾವುದು?

09 AUG 2025

By  Manjunatha

ಸಮಂತಾ ದಕ್ಷಿಣ ಭಾರತದ ಖ್ಯಾತ ನಟಿ, ಬಾಲಿವುಡ್​ನಲ್ಲೂ ಸಾಕಷ್ಟು ಅಭಿಮಾನಿಗಳಿದ್ದಾರೆ.

ದಕ್ಷಿಣ ಭಾರತದ ಖ್ಯಾತ ನಟಿ

ಸಿನಿಮಾಗಳ ಜೊತೆಗೆ ಹಿಂದಿಯ ವೆಬ್ ಸರಣಿಗಳಲ್ಲಿಯೂ ನಟಿಸಿರುವ ಸಮಂತಾ ಈಗ ಪ್ಯಾನ್ ಇಂಡಿಯಾ ನಟಿ.

     ಹಿಂದಿಯ ವೆಬ್ ಸರಣಿ

ಆದರೆ ಸಮಂತಾಗೆ ಇತ್ತೀಚೆಗೆ ಸಿನಿಮಾ ಅವಕಾಶಗಳು ಕಡಿಮೆ ಆಗಿವೆಯಂತೆ. ಹೀಗೆಂದು ಅವರೇ ಹೇಳಿಕೊಂಡಿದ್ದರು.

    ಸಿನಿಮಾ ಅವಕಾಶಗಳು

ಸಮಂತಾ ಬಳಿ ಒಂದು ವೆಬ್ ಸರಣಿ ಬಿಟ್ಟರೆ ಯಾವ ಸಿನಿಮಾ ಸಹ ಇಲ್ಲವಂತೆ. ಇದ್ದ ಸಿನಿಮಾ ಸಹ ನಿಂತು ಹೋಗಿದೆ.

ಯಾವ ಸಿನಿಮಾ ಸಹ ಇಲ್ಲ

ಆದರೆ ಇದೀಗ ಸಮಂತಾ ಮತ್ತೊಮ್ಮೆ ಐಟಂ ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಮತ್ತೊಮ್ಮೆ ಐಟಂ ಹಾಡು

ಈ ಹಿಂದೆ ಅಲ್ಲು ಅರ್ಜುನ್ ನಟನೆಯ ‘ಪುಷ್ಪ’ ಸಿನಿಮಾದ ಐಟಂ ಹಾಡಿನಲ್ಲಿ ಸಮಂತಾ ನಟಿಸಿದ್ದರು.

ಅರ್ಜುನ್ ನಟನೆಯ ‘ಪುಷ್ಪ’

ಇದೀಗ ಸಮಂತಾ, ರಾಮ್ ಚರಣ್ ನಟನೆಯ ‘ಪೆದ್ದಿ’ ಸಿನಿಮಾದ ಐಟಂ ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

    ‘ಪೆದ್ದಿ’ ಸಿನಿಮಾ ಹಾಡು

ಸಮಂತಾ ‘ಪೆದ್ದಿ’ ಸಿನಿಮಾದ ಐಟಂ ಹಾಡಿಗೆ ಕೋಟ್ಯಂತರ ರೂಪಾಯಿ ಸಂಭಾವನೆಯನ್ನು ಪಡೆಯಲಿದ್ದಾರಂತೆ.

  ಕೋಟ್ಯಂತರ ರೂಪಾಯಿ