ದಾಖಲೆ ಬರೆದ ನಟಿ ಸಮಂತಾ ಋತ್ ಪ್ರಭು, ಭರ್ಜರಿ ಕಮ್​​ಬ್ಯಾಕ್

09 July 2026

By  Manjunatha

ಸಮಂತಾ ಋತ್ ಪ್ರಭು ದಕ್ಷಿಣ ಭಾರತದ ಖ್ಯಾತ ನಟಿ, ಎರಡೂವರೆ ದಶಕಗಳಿಂದಲೂ ಅವರು ಚಿತ್ರರಂಗದಲ್ಲಿದ್ದಾರೆ.

    ಸಮಂತಾ ಋತ್ ಪ್ರಭು  

ಸಮಂತಾ ಋತ್ ಪ್ರಭು ಅವರಿಗೆ ಇತ್ತೀಚೆಗೆ ಅವಕಾಶಗಳು ಕಡಿಮೆ ಆಗಿದ್ದವು, ಖುದ್ದು ಅವರೇ ಈ ಬಗ್ಗೆ ಹೇಳಿಕೊಂಡಿದ್ದರು.

ಅವಕಾಶ ಕಡಿಮೆ ಆಗಿದ್ದವು

ಆದರೆ ಈಗ ಅವರು ‘ಮಾ ಇಂಟಿ ಬಂಗಾಂ’ ಸಿನಿಮಾ ಮೂಲಕ ಭರ್ಜರಿಯಾದ ಕಮ್ ಬ್ಯಾಕ್ ಮಾಡಿದ್ದಾರೆ.

    ‘ಮಾ ಇಂಟಿ ಬಂಗಾಂ’

‘ಮಾ ಇಂಟಿ ಬಂಗಾರಂ’ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ 100 ಕೋಟಿ ಗಳಿಕೆ ಮಾಡುವ ಹೊಸ್ತಿಲಲ್ಲಿದೆ.

        100 ಕೋಟಿ ಗಳಿಕೆ

ಮಹಿಳಾ ಪ್ರಧಾನ ತೆಲುಗು ಸಿನಿಮಾ ಒಂದು ದಕ್ಷಿಣ ಭಾರತದಲ್ಲಿ ಇಷ್ಟು ದೊಡ್ಡ ಗಳಿಕೆ ಮಾಡಿರುವುದು ಇದೇ ಮೊದಲು.

 ಮಹಿಳಾ ಪ್ರಧಾನ ಸಿನಿಮಾ

ಸಮಂತಾ ಅವರ ಈ ಸಿನಿಮಾ ಹಲವು ದಾಖಲೆಗಳನ್ನು ಪುಡಿಗಟ್ಟಿ, ತೆಲುಗಿನ ನಂಬರ್ 1 ಮಹಿಳಾ ಪ್ರಧಾನ ಸಿನಿಮಾ ಎನಿಸಿಕೊಂಡಿದೆ.

ತೆಲುಗಿನ ನಂಬರ್ 1 ಸಿನಿಮಾ

ಸಮಂತಾ ನಟನೆಯ ‘ಮಾ ಇಂಟಿ ಬಂಗಾರಂ’ ಸಿನಿಮಾ ತೆಲುಗಿನ ಈ ಹಿಂದಿನ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ಗಳಿಕೆಯಲ್ಲಿ ಹಿಂದಿಕ್ಕಿದೆ.

   ಬ್ಲಾಕ್ ಬಸ್ಟರ್ ಸಿನಿಮಾ

‘ಅರುಂಧತಿ’, ‘ಸಾವಿತ್ರಿ’, ‘ರುದ್ರಮ್ಮದೇವಿ’ ಸಿನಿಮಾಗಳ ಗಳಿಕೆಯನ್ನು ‘ಮಾ ಇಂಟಿ ಬಂಗಾರಂ’ ಬೀಟ್ ಮಾಡಿದೆ.

       ಸಿನಿಮಾಗಳ ಗಳಿಕೆ