ಒಟಿಟಿಯಲ್ಲಿಯೂ ದಾಖಲೆಗಳನ್ನು ಬರೆಯುತ್ತಿರುವ ಸಮಂತಾ ಋತ್ ಪ್ರಭು

19 July 2026

By  Manjunatha

ಸಮಂತಾ ಋತ್ ಪ್ರಭು ನಟನೆಯ ‘ಮಾ ಇಂಟಿ ಬಂಗಾರಂ’ ಅವರಿಗೆ ಭಾರಿ ದೊಡ್ಡ ಜಯ ಸಾಧಿಸಿದೆ.

    ‘ಮಾ ಇಂಟಿ ಬಂಗಾರಂ’

‘ಮಾ ಇಂಟಿ ಬಂಗಾರಂ’, ನಿರ್ಮಾಪಕರಿಗೆ ಬಾಕ್ಸ್ ಆಫೀಸ್​​ನಲ್ಲಿ ಬಂಗಾರವನ್ನೇ ಮೊಗೆದು ಕೊಟ್ಟಿದೆ.

ಬಂಗಾರ ಮೊಗೆದು ಕೊಟ್ಟಿದೆ

ಕೆಲ ದಿನಗಳ ಹಿಂದಷ್ಟೆ ಇದೇ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಆಗಿದ್ದು, ಅಲ್ಲಿಯೂ ಸಹ ನಾಗಾಲೋಟದಲ್ಲಿದೆ.

   ಒಟಿಟಿಯಲ್ಲಿ ಬಿಡುಗಡೆ

ಜಿಯೋ ಹಾಟ್​​ಸ್ಟಾರ್​​ನಲ್ಲಿ ಈ ಸಿನಿಮಾ ರಿಲೀಸ್ ಆಗಿದ್ದು, ಅಲ್ಲಿಯೂ ನಂಬರ್ 1 ನಲ್ಲಿದೆ ಈ ಸಿನಿಮಾ.

       ನಂಬರ್ 1 ನಲ್ಲಿದೆ

ಜಿಯೋ ಹಾಟ್​​ಸ್ಟಾರ್​​ನ ಟ್ರೆಂಡಿಂಗ್ ಟಾಪ್ 1 ನಲ್ಲಿ ‘ಮಾ ಇಂಟಿ ಬಂಗಾರಂ’ ಇದ್ದು, ಜನ ಮುಗಿಬಿದ್ದು ಸಿನಿಮಾ ವೀಕ್ಷಿಸುತ್ತಿದ್ದಾರೆ.

    ಜಿಯೋ ಹಾಟ್​​ಸ್ಟಾರ್​​

ಜಿಯೋ ಹಾಟ್​​ಸ್ಟಾರ್​​ನ ವೀವರ್​​ಶಿಪ್ ದಾಖಲೆಗಳನ್ನು ‘ಮಾ ಇಂಟಿ ಬಂಗಾರಂ’ ಸಿನಿಮಾ ಮುರಿದಿದೆಯಂತೆ.

 ವೀವರ್​​ಶಿಪ್ ದಾಖಲೆಗLu

ಬಾಕ್ಸ್ ಆಫೀಸ್​​ನಲ್ಲಿ ದಾಖಲೆಗಳನ್ನು ಬರೆದ ‘ಮಾ ಇಂಟಿ ಬಂಗಾರಂ’ ಈಗ ಒಟಿಟಿಯಲ್ಲೂ ದಾಖಲೆ ಬರೆಯುತ್ತಿದೆ.

   ಒಟಿಟಿಯಲ್ಲೂ ದಾಖಲೆ

‘ಮಾ ಇಂಟಿ ಬಂಗಾರಂ’ ಸಿನಿಮಾ ಯಶಸ್ವಿ ಆದ ಬೆನ್ನಲ್ಲೆ ಸಿನಿಮಾದ ಎರಡನೇ ಭಾಗವನ್ನು ಈಗಾಗಲೇ ಘೋಷಿಸಲಾಗಿದೆ.

 ಸಿನಿಮಾದ ಎರಡನೇ ಭಾಗ