ಮತ್ತೆ ಕಾನೂನಿನ ಸಂಕಷ್ಟಕ್ಕೆ ಸಿಲುಕಿದ ಆರ್ಯನ್ ಖಾನ್.

26 September 2025

Pic credit - instagram

Author: Madankumar

ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಮೇಲೆ ಕೇಸ್ ಹಾಕಲಾಗಿದೆ.

ಶಾರುಖ್ ಪುತ್ರ

Pic credit - instagram

ಸಮೀರ್ ವಾಂಖೆಡೆ ಅವರು ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ಮಾನನಷ್ಟ

Pic credit - instagram

‘ಬ್ಯಾಡ್ಸ್ ಆಫ್ ಬಾಲಿವುಡ್’ ವೆಬ್ ಸರಣಿಯಿಂದ ವಿವಾದ ಆಗಿದೆ.

ವೆಬ್ ಸರಣಿ

Pic credit - instagram

ತಮಗೆ ಮಾನಹಾನಿ ಆಗಿದೆ ಎಂದು ಸಮೀರ್ ಆರೋಪ ಮಾಡಿದ್ದಾರೆ.

ಆರೋಪ ಏನು?

Pic credit - instagram

2 ಕೋಟಿ ರೂ. ಮಾನನಷ್ಟ ನೀಡುವಂತೆ ಸಮೀರ್ ಕೇಸ್ ಹಾಕಿದ್ದಾರೆ.

2 ಕೋಟಿ ರೂ.

Pic credit - instagram

ಆರ್ಯನ್ ನಿರ್ದೇಶಿಸಿದ ಮೊದಲ ವೆಬ್ ಸಿರೀಸ್ ಬ್ಯಾಡ್ಸ್ ಆಫ್ ಬಾಲಿವುಡ್.

ಮೊದಲ ಪ್ರಯತ್ನ

Pic credit - instagram

ದೆಹಲಿ ಹೈಕೋರ್ಟ್​​ನಲ್ಲಿ ಈ ಮೊಕದ್ದಮೆಯ ವಿಚಾರಣೆ ನಡೆಯಲಿದೆ.

ವಿಚಾರಣೆ ಬಾಕಿ

Pic credit - instagram

ಆರ್ಯನ್ ಖಾನ್ ಅವರನ್ನು ಡ್ರಗ್ಸ್ ಕೇಸ್​ನಲ್ಲಿ ಸಮೀರ್ ಅವರು ಬಂಧಿಸಿದ್ದರು.

ಆರೆಸ್ಟ್ ಆಗಿದ್ದರು

Pic credit - instagram