Pic credit - Instagram

Author: Rajesh Duggumane

ಹೊಸ ರಿಯಾಲಿಟಿ ಶೋನಲ್ಲಿ ಸಂಯುಕ್ತಾ ಹೆಗಡೆ 

25 Sep 2025

ಸಂಯುಕ್ತಾ ಹೆಗಡೆ 

ಸಂಯುಕ್ತಾ ಹೆಗಡೆ ಅವರು ‘ರಿಯಾಲಿಟಿ ರಾಣಿಸ್ ಆಫ್ ದಿ ಜಂಗಲ್ ಸೀಸನ್ 2’ನ ಭಾಗ ಆಗಿದ್ದಾರೆ. 

ಟಫ್ ಸ್ಪರ್ಧಿ 

ಸಂಯುಕ್ತಾ ಹೆಗಡೆ ಅವರು ಟಫ್ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದಾರೆ. 

ಕಣ್ಣು ತಿನ್ನೋ ಟಾಸ್ಕ್ 

ಸಂಯುಕ್ತಾಗೆ ಕಣ್ಣು ತಿನ್ನೋ ಟಾಸ್ಕ್ ನೀಡಾಯಿತು. ಇದನ್ನು ನೋಡಿ ಜನರಿಗೆ ವಾಕರಿಕೆ ಬಂದಿದೆ. 

ಅನುಭವ 

ಸಂಯುಕ್ತಾ ಹೆಗಡೆ ಅವರಿಗೆ ಈ ಮೊದಲು ವಿವಿಧ ರಿಯಾಲಿಟಿ ಶೋಗಳನ್ನು ಮಾಡಿದ ಅನುಭವ ಇದೆ. 

ಹಿಂದಿಯಲ್ಲಿ 

ಸಂಯುಕ್ತಾ ಹೆಗಡೆ ಅವರು ಈ ಮೊದಲು ‘ರೋಡಿಸ್’ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದರು. 

ಗಟ್ಟಿಗಿತ್ತಿ 

ಸಂಯುಕ್ತಾ ಹೆಗಡೆ ಅವರು ಗಟ್ಟಿಗಿತ್ತಿ. ಎಂತಹದೇ ಪರಿಸ್ಥಿತಿ ಇದ್ದರೂ ಜಯಿಸಿ ಬರಬಲ್ಲರು. 

ವರ್ಕೌಟ್ 

ಜಿಮ್ ನಲ್ಲಿ ವರ್ಕೌಟ್ ಮಾಡಿ ಸಂಯುಕ್ತಾ ಹೆಗಡೆ ಅವರು ತಮ್ಮ ದೇಹವನ್ನು ಹುರಿಗೊಳಿಸಿಕೊಂಡಿದ್ದಾರೆ.