Pic credit - Instagram

Author: Rajesh Duggumane

18 June 2025

ಜಿಮ್​ನಲ್ಲಿ ಸಂಯುಕ್ತಾ ಹೆಗಡೆ ಮಸ್ತ್ ವರ್ಕೌಟ್ 

ಜಿಮ್​ನಲ್ಲಿ 

ಸಂಯುಕ್ತಾ ಹೆಗಡೆ ಅವರು ಹಿಮ್​ನಲ್ಲಿ ವರ್ಕೌಟ್ ಮಾಡುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ. 

ವಿವಿಧ ಪೋಸ್ 

ಸಂಯುಕ್ತಾ ಅವರು ವಿವಿಧ ರೀತಿಯಲ್ಲಿ ಪೋಸ್ ಕೊಟ್ಟು ಗಮನ ಸೆಳೆದಿದ್ದಾರೆ. 

ಹಾಡು ಕೇಳುತ್ತಾ

ಮಾಸ್ ಹಾಡುಗಳನ್ನು ಕೇಳುತ್ತಾ ಸಂಯುಕ್ತಾ ಹೆಗಡೆ ಅವರು ಜಿಮ್ ಮಾಡುತ್ತಾರೆ. 

ಭರ್ಜರಿ ಬಾಡಿ 

ಜಿಮ್​ನಲ್ಲಿ ವರ್ಕೌಟ್ ಮಾಡಿ ಸಂಯುಕ್ತಾ ತೋಳುಗಳು ಬಲಗೊಂಡಿವೆ. 

ಸುತ್ತಾಟ 

ಸಂಯುಕ್ತಾ ಅವರು ಸಮಯ ಸಿಕ್ಕಾಗಲೆಲ್ಲ ಸುತ್ತಾಟ ನಡೆಸುತ್ತಾ ಇರುತ್ತಾರೆ. 

ಬಿಕಿನಿ 

ಸಂಯುಕ್ತಾ ಅವರು ಸದಾ ಬಿಕಿನಿ ಧರಿಸಿ ಮಿಂಚುತ್ತಾ ಇರುತ್ತಾರೆ. 

ದೇಶ-ವಿದೇಶ 

ಸಂಯುಕ್ತಾ ಅವರು ದೇಶ-ವಿದೇಶಗಳನ್ನು ಸುತ್ತುತ್ತಾ ಸಮಯ ಕಳೆಯುತ್ತಾರೆ. 

ಕನ್ನಡದ ನಟಿ 

‘ಕಿರಿಕ್ ಪಾರ್ಟಿ’ ಸಿನಿಮಾದಲ್ಲಿ ನಟಿಸಿ ಸಂಯುಕ್ತಾ ಹೆಗಡೆ ಚಿತ್ರರಂಗಕ್ಕೆ ಕಾಲಿಟ್ಟರು.