Pic credit - Instagram

Author: Rajesh Duggumane

05 July 2025

ನೋಡಿದವರು ಏನಂತಾರೆ ಅಂತ ನೋಡಲ್ಲ ಸಂಯುಕ್ತಾ ಹೆಗಡೆ 

ಹೊಸ ಫೋಟೋ 

ಸಂಯುಕ್ತಾ ಹೆಗಡೆ ಅವರ ಹೊಸ ಫೋಟೋ ವೈರಲ್ ಆಗಿದೆ. ಈ ಫೋಟೋದಲ್ಲಿ ಅವರು ಗೆಳತಿ ತುಟಿಗೆ ಮುತ್ತಿಟ್ಟಿದ್ದಾರೆ. 

ಆಪ್ತ ಗೆಳತಿ 

ಸಂಯುಕ್ತಾ ಫೋಟೋದಲ್ಲಿ ಇರುವವರು ಅವರ ಆಪ್ತ ಗೆಳತಿ. ಈ ಕಾರಣಕ್ಕೆ ಸಂಯುಕ್ತಾ ತುಟಿಗೆ ಮುತ್ತು ಕೊಟ್ಟಿದ್ದಾರೆ ಅನ್ನೋದು ವಿಶೇಷ. 

ಟೀಕೆ 

ಈ ಫೋಟೋಗೆ ಫ್ಯಾನ್ಸ್ ಕಡೆಯಿಂದ ನಾನಾ ರೀತಿಯ ಕಮೆಂಟ್​ಗಳು ಬಂದಿವೆ. ನಟಿಯನ್ನು ಸಾಕಷ್ಟು ಟ್ರೋಲ್ ಮಾಡುವ ಕೆಲಸ ಆಗಿಲ್ಲ. 

ಡೋಂಟ್ ಕೇರ್ 

ಇದಕ್ಕೆ ಸಂಯುಕ್ತಾ ಹೆಗಡೆ ಅವರು ಡೋಂಟ್ ಕೇರ್ ಎಂದಿದ್ದಾರೆ. ಅವರಿಗೆ ಈ ಬಗ್ಗೆ ಯಾವುದೇ ಚಿಂತೆ ಇಲ್ಲ. ಅವರು ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. 

ಬಾಡಿ ಬಿಲ್ಡ್ 

ಸಂಯುಕ್ತಾ ಹೆಗಡೆ ಅವರು ಬಾಡಿ ಬಿಲ್ಡ್ ಮಾಡಿಕೊಳ್ಳುತ್ತಾ ಇದ್ದಾರೆ. ಈ ಕಾರಣಕ್ಕೆ ಅವರು ತುಂಬಾನೇ ಡಿಫರೆಂಟ್ ಆಗಿ ಕಾಣಿಸುತ್ತಾರೆ. 

ಜಿಮ್​ನಲ್ಲಿ 

ಸಂಯುಕ್ತಾ ಅವರು ಸಮಯ ಸಿಕ್ಕಾಗ ಜಿಮ್​​ನಲ್ಲಿ ವರ್ಕೌಟ್ ಮಾಡುತ್ತಾರೆ. ಅವರ ಬಾಡಿ ನೋಡಿ ಅನೇಕರಿಗೆ ಅಚ್ಚರಿ ಆಗಿದೆ. 

ವಿದೇಶದಲ್ಲಿ 

ಸಂಯುಕ್ತಾ ಹೆಗಡೆ ಅವರು ಸಮಯ ಸಿಕ್ಕಾಗ ವಿದೇಶದಲ್ಲಿ ಸುತ್ತಾಟ ನಡೆಸುತ್ತಾರೆ. ಅವರಿಗೆ ಈ ರೀತಿ ಸುತ್ತಾಟ ನಡೆಸೋದು ಎಂದರೆ ಸಖತ್ ಖುಷಿ. 

ಚಿತ್ರರಂಗ 

ಇತ್ತೀಚೆಗೆ ಸಂಯುಕ್ತಾ ಹೆಗಡೆ ಅವರು ಚಿತ್ರರಂಗದಲ್ಲಿ ಅಷ್ಟಾಗಿ ಆ್ಯಕ್ಟೀವ್ ಆಗಿಲ್ಲ. ಅವರು ಆಗೊಂದು, ಈಗೊಂದು ಸಿನಿಮಾ ಮಾಡುತ್ತಾರೆ.