Pic credit - Instagram

Author: Rajesh Duggumane

02 July 2025

ಇಷ್ಟು ಪೋಸ್​ಗಳಲ್ಲಿ ನಿವೇದಿತಾ ಅವರ ಯಾವ ಪೋಸ್ ಸಖತ್ ಇಷ್ಟ ನಿಮಗೆ?

ನಿವೇದಿತಾ ಗೌಡ 

ನಿವೇದಿತಾ ಗೌಡ ಅವರು ವಿವಿಧ ಪೋಸ್​ಗಳನ್ನು ನೀಡಿದ್ದಾರೆ. ಈ ರೀಲ್ಸ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯ ಕಮೆಂಟ್ ಮಾಡಿದ್ದಾರೆ.

ಎಲ್ಲರಿಗೂ ಇಷ್ಟ 

ನಿವೇದಿತಾ ಗೌಡ ನೀಡೋ ಪೋಸ್ ಎಲ್ಲರಿಗೂ ಇಷ್ಟ. ಅವರು ಕೊಡೋ ಪೋಸ್​ನ ಫ್ಯಾನ್ಸ್ ಇಷ್ಟಪಡುತ್ತಾರೆ. ಈ ಕಾರಣಕ್ಕೆ ಅವರು ಮತ್ತಷ್ಟು ಫೋಟೋ ಪೋಸ್ಟ್ ಮಾಡುತ್ತಾರೆ. 

ಅನುಕರಣೆ 

ನಿವೇದಿತಾ ಗೌಡ ಅವರ ಪೋಸ್​ಗಳನ್ನು ಅನೇಕರು ಅನುಕರಣೆ ಮಾಡುತ್ತಾರೆ. ಅವರ ರೀತಿಯಲ್ಲೇ ಪೋಸ್ ಕೊಟ್ಟು ಗಮನ ಸೆಳೆಯುವ ಕೆಲಸ ಮಾಡುತ್ತಾರೆ. 

ದಿನಕ್ಕೊಂದು ರೀಲ್ಸ್ 

ನಿವೇದಿತಾ ಗೌಡ ಅವರು ದಿನಕ್ಕೆ ಒಂದಾದರೂ ರೀಲ್ಸ್​ನ ಅಪ್​ಲೋಡ್ ಮಾಡಿಯೇ ಮಾಡುತ್ತಾರೆ! ಇದು ಅವರು ದಿನಚರಿಗಳಲ್ಲಿ ಒಂದು. 

ಸಿನಿಮಾ..

ನಿವೇದಿತಾ ಗೌಡ ಅವರು ಸಿನಿಮಾಗಳನ್ನು ಮಾಡಿದ್ದಾರೆ. ಈ ಚಿತ್ರ ಶೀಘ್ರವೇ ರಿಲೀಸ್ ಆಗುವ ಸಾಧ್ಯತೆ ಇದೆ ಅನ್ನೋದು ವಿಶೇಷ. 

ಪತಿ ಜೊತೆ 

ನಿವೇದಿತಾ ಗೌಡ ಅವರ ಜೊತೆ ಮಾಜಿ ಪತಿ ಚಂದನ್ ಶೆಟ್ಟಿ ನಟಿಸಿದ್ದಾರೆ. ಇವರಿಬ್ಬರೂ ಈಗ ಬೇರೆ ಆಗಿ ಪ್ರತ್ಯೇಕ ಜೀವನ ನಡೆಸುತ್ತಾ ಇದ್ದಾರೆ. 

ಬಿಗ್ ಬಾಸ್ 

ನಿವೇದಿತಾ ಗೌಡ ಮೊದಲು ಕಾಣಿಸಿಕೊಂಡಿದ್ದು ಬಿಗ್ ಬಾಸ್​ನಲ್ಲಿ. ಆ ಬಳಿಕ ಅವರಿಗೆ ವಿವಿಧ ಆಫರ್​ಗಳು ಬರೋಕೆ ಆರಂಭ ಆದವು. 

ವಿಚ್ಛೇದನದ ಬೇಸರ 

ವಿಚ್ಛೇದನ ಉಂಟಾದ ಬಗ್ಗೆ ನಿವೇದಿತಾ ಗೌಡಗೆ ದೊಡ್ಡ ಬೇಸರ ಏನು ಇಲ್ಲ. ಅವರು ಈಗ ಅದೆಲ್ಲವನ್ನು ಮರೆತು ಮುಂದೆ ಬರೋ ಪ್ರಯತ್ನದಲ್ಲಿ ಇದ್ದಾರೆ.