Pic credit - Instagram

Author: Rajesh Duggumane

02 July 2025

ತಮನ್ನಾ ಭಾಟಿಯಾ ಮತ್ತಷ್ಟು ಬೋಲ್ಡ್, ಮತ್ತಷ್ಟು ಬ್ಯೂಟಿಫುಲ್ 

ತಮನ್ನಾ ಭಾಟಿಯಾ 

ತಮನ್ನಾ ಭಾಟಿಯಾ ಅವರ ಹೊಸ ಫೋಟೋಗಳು ವೈರಲ್ ಆಗಿ ಗಮನ ಸೆಳೆದಿವೆ. ಅವರು ಮತ್ತಷ್ಟು ಬೋಲ್ಡ್ ಹಾಗೂ ಮತ್ತಷ್ಟು ಬ್ಯೂಟಿಫುಲ್ ಆಗಿದ್ದಾರೆ. 

ಹೊಸ ಶೂಟ್ 

ತಮನ್ನಾ ಭಾಟಿಯಾಗೆ ಫೋಟೋಶೂಟ್​ ಎಂದರೆ ಸಖತ್ ಇಷ್ಟ. ಈಗ ಅವರು ಮಾಡಿಸಿರೋ ಮತ್ತೊಂದು ಫೋಟೋಶೂಟ್ ಎಲ್ಲರ ಗಮನ ಸೆಳೆಯುವಂತಿದೆ. 

ಗ್ಲಾಮರ್ ಬೆಡಗಿ 

ತಮನ್ನಾ ಭಾಟಿಯಾ ಅವರ ಗ್ಲಾಮರ್​ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಅವರ ಫೋಟೋಗೆ ಫ್ಯಾನ್ಸ್ ಕಡೆಯಿಂದ ಸಾಕಷ್ಟು ಲೈಕ್ಸ್​ ಸಿಗುತ್ತಿವೆ. 

ಬ್ರೇಕಪ್ 

ಇತ್ತೀಚೆಗೆ ವಿಜಯ್ ವರ್ಮ ಜೊತೆ ತಮನ್ನಾ ಭಾಟಿಯಾ ಬ್ರೇಕಪ್ ಮಾಡಿಕೊಂಡಿದ್ದಾರೆ. ಆ ಬಳಿಕ  ತಮನ್ನಾ ಭಾಟಿಯಾ ಬೇಸರದಲ್ಲಿ ಇಲ್ಲ. 

 ವಿವಿಧ ಸಿನಿಮಾ 

ತಮನ್ನಾ ಅವರು ವಿವಿಧ ಸಿನಿಮಾಗಳನ್ನು ಒಪ್ಪಿ ನಟಿಸುತ್ತಿದ್ದಾರೆ. ಅವರ ಬೇಡಿಕೆ ದಿನ ಕಳೆದಂತೆ ಚಿತ್ರರಂಗದಲ್ಲಿ ಹೆಚ್ಚುತ್ತಲೇ ಇದೆ. 

ಸೌಂದರ್ಯಾ 

ತಮನ್ನಾ ಭಾಟಿಯಾ ಸೌಂದರ್ಯಕ್ಕೆ ಮಾರು ಹೋಗದವರೇ ಇಲ್ಲ ಎಂದರೂ ತಪ್ಪಾಗದೇ ಇರದು. ಅವರು ಅಷ್ಟು ಬ್ಯೂಟಿಫುಲ್. 

ಮಿಲ್ಕಿ ಬ್ಯೂಟಿ 

ಅವರ ಅಂದಕ್ಕೆ ಫಿದಾ ಆದ ಅನೇಕರು ಮಿಲ್ಕಿ ಬ್ಯೂಟಿ ಎಂದು ಕರೆಯುತ್ತಾರೆ. ಆದರೆ, ತಮನ್ನಾಗೆ ಈ ರೀತಿ ಕರೆಸಿಕೊಳ್ಳೋದು ನಿಜಕ್ಕೂ ಇಷ್ಟ ಇಲ್ಲ. 

ಡ್ಯಾನ್ಸ್ ಮೂಲಕವೂ

ತಮನ್ನಾ ಭಾಟಿಯಾ ಅವರು ಕೇವಲ ನಟನೆ ಮಾತ್ರವಲ್ಲ, ಡ್ಯಾನ್ಸ್ ಮೂಲಕವೂ ಎಲ್ಲರ ಗಮನ ಸೆಳೆಯುವ ಕೆಲಸವನ್ನು ಮಾಡಿದ್ದಾರೆ.