ಪಡ್ಡೆಗಳ ಎದೆಗೆ ಗುಂಡಿಕ್ಕುವಂತಿದೆ ಶರ್ಮಿಳಾ ಮಾಂಡ್ರೆ ಗ್ಲಾಮರ್.

06 June 2025

Pic credit - instagram

Author: Madankumar

ಕನ್ನಡ ಚಿತ್ರರಂಗದಲ್ಲಿ ಸಖತ್ ಖ್ಯಾತಿ ಗಳಿಸಿದ್ದಾರೆ ಶರ್ಮಿಳಾ ಮಾಂಡ್ರೆ.

ಪ್ರಖ್ಯಾತ ನಟಿ

Pic credit - instagram

ಶರ್ಮಿಳಾ ಮಾಂಡ್ರೆ ಅವರು ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಹೊಸ ಫೋಟೋ

Pic credit - instagram

ಗ್ಲಾಮರಸ್ ಲಕ್​ನಲ್ಲಿ ಅಭಿಮಾನಿಗಳ ಕಣ್ಣು ಕುಕ್ಕುತ್ತಿದ್ದಾರೆ ಶರ್ಮಿಳಾ ಮಾಂಡ್ರೆ.

ಗ್ಲಾಮರಸ್ ಲಕ್

Pic credit - instagram

ಹಲವು ಬಗೆಯ ಗೆಟಪ್​​ನಲ್ಲಿ ಶರ್ಮಿಳಾ ಮಾಂಡ್ರೆ ಫೋಟೋಶೂಟ್ ಮಾಡಿದ್ದಾರೆ.

ವಿವಿಧ ಗೆಟಪ್

Pic credit - instagram

2007ರಿಂದಲೂ ಚಿತ್ರರಂಗದಲ್ಲಿ ಇರುವ ಶರ್ಮಿಳಾ ಅವರು ಅನುಭವಿ ನಟಿ.

ಅನುಭವಿ ನಟಿ

Pic credit - instagram

ನಟಿಯಾಗಿ ಮಾತ್ರವಲ್ಲದೇ ನಿರ್ಮಾಪಕಿ ಆಗಿಯೂ ಚಿತ್ರರಂಗದಲ್ಲಿ ಬ್ಯುಸಿ.

ನಿರ್ಮಾಪಕಿ ಕೂಡ

Pic credit - instagram

ಸುರ ಸುಂದರಿ ಶರ್ಮಿಳಾ ಮಾಂಡ್ರೆ ಅವರಿಗೆ ಈಗ 35 ವರ್ಷ ವಯಸ್ಸು.

ವಯಸ್ಸು ಎಷ್ಟು

Pic credit - instagram

ಕನ್ನಡವಷ್ಟೇ ಅಲ್ಲದೇ ಪರಭಾಷೆಯಲ್ಲಿ ಕೂಡ ಶರ್ಮಿಳಾ ಖ್ಯಾತಿ ಗಳಿಸಿದ್ದಾರೆ.

ಪರಭಾಷೆಯಲ್ಲೂ

Pic credit - instagram