ಬಿ. ಸರೋಜಾದೇವಿ ನಿಧನ; ಚಂದನವನದ ಅಂತಿಮ ನಮನ.

14 July 2025

Pic credit - instagram

Author: Madankumar

87ನೇ ವಯಸ್ಸಲ್ಲಿ ಬಿ. ಸರೋಜಾದೇವಿ ಅವರು ವಿಧಿವಶರಾದರು.

87ನೇ ವಯಸ್ಸಲ್ಲಿ

Pic credit - instagram

ಬಿ. ಸರೋಜಾದೇವಿ ನಿಧನದ ಸುದ್ದಿ ಕೇಳಿ ಚಿತ್ರರಂಗದಲ್ಲಿ ಶೋಕ.

ಶೋಕ ಮೂಡಿದೆ

Pic credit - instagram

ಮೇಘನಾ ರಾಜ್ ಅವರು ಸರೋಜಾದೇವಿಗೆ ನಮನ ಸಲ್ಲಿಸಿದ್ದಾರೆ.

ಮೇಘನಾ ರಾಜ್

Pic credit - instagram

ಪ್ರಮೀಳಾ ಜೋಷಾಯ್ ಜೊತೆ ಇರುವ ಅಪರೂಪದ ಫೋಟೋ.

ಪ್ರಮೀಳಾ ಜೋಷಾಯ್

Pic credit - instagram

ಸರೋಜಾದೇವಿ ಅವರ ಆತ್ಮಕ್ಕೆ ಶಾಂತಿ ಕೋರಿದ ನಟಿ ಮಾಲಾಶ್ರೀ.

ಮಾಲಾಶ್ರೀ

Pic credit - instagram

ವಿಷ್ಣುವರ್ಧನ್ ಕುಟುಂಬದವರು ಕೂಡ ನಟಿಯನ್ನು ಸ್ಮರಿಸಿದ್ದಾರೆ.

ವಿಷ್ಣು ಕುಟುಂಬ

Pic credit - instagram

ಕರುನಾಡಿನಲ್ಲಿ ನಿಮ್ಮಂಥ ನಟಿ ಮತ್ತೆ ಹುಟ್ಟಿಬರಲಿ ಎಂದ ಶ್ರುತಿ.

ಮತ್ತೆ ಹುಟ್ಟಿ ಬರಲಿ

Pic credit - instagram

ಸರೋಜಾ ದೇವಿ ಅವರ ಅಗಲಿಕೆಗೆ ಸಂತಾಪ ಸೂಚಿಸಿದ ದರ್ಶನ್.

ದರ್ಶನ್ ಸಂತಾಪ

Pic credit - instagram