ಬಿಗ್​​ಬಾಸ್​​ಗೆ ಕಾಲಿಡುತ್ತಿದ್ದಾರೆ ಜನಪ್ರಿಯ ಸಿನಿಮಾ ನಟಿ ಸಂಗೀತಾ ಭಟ್

06 SEP 2026

By  Manjunatha

ಸಂಗೀತಾ ಭಟ್, ಕನ್ನಡ ಸಿನಿಮಾಗಳ ನಾಯಕಿ. ಹಲವು ಕನ್ನಡ ಸಿನಿಮಾಗಳಲ್ಲಿ ಅವರು ನಟನೆ ಮಾಡಿದ್ದಾರೆ.

 ಕನ್ನಡ ಸಿನಿಮಾ ನಾಯಕಿ

ಇದೀಗ ಸಂಗೀತಾ ಭಟ್ ಅವರು ಬಿಗ್​​ಬಾಸ್ ಕನ್ನಡ ಸೀಸನ್ 13ರ ಸ್ಪರ್ಧಿಯಾಗಿ ಮನೆಗೆ ಎಂಟ್ರಿ ಕೊಡಲಿದ್ದಾರೆ.

    ಬಿಗ್​​ಬಾಸ್ ಕನ್ನಡ 13

ಹಲವಾರು ವರ್ಷಗಳಿಂದಲೂ ಮನೊರಂಜನಾ ಕ್ಷೇತ್ರದಲ್ಲಿ ಸಂಗೀತಾ ಭಟ್ ಅವರು ಸಕ್ರಿಯರಾಗಿ ಇದ್ದಾರೆ.

      ನಟಿ ಸಂಗೀತಾ ಭಟ್

‘ದಯವಿಟ್ಟು ಗಮನಿಸಿ’, ‘ಎರಡನೇ ಸಲ’, ‘ಪ್ರೀತಿ, ಗೀತಿ ಇತ್ಯಾದಿ‘ ಇನ್ನೂ ಹಲವು ಸಿನಿಮಾಗಳಲ್ಲಿ ಸಂಗೀತಾ ಭಟ್ ನಟನೆ ಮಾಡಿದ್ದಾರೆ.

    ‘ದಯವಿಟ್ಟು ಗಮನಿಸಿ’

ಸಂಗೀತಾ ಭಟ್ ತಮ್ಮ ಬೋಲ್ಡ್ ಪಾತ್ರಗಳಿಂದಾಗಿ ಸಖತ್ ಗಮನ ಸೆಳೆದಿದ್ದರು. ಬೋಲ್ಡ್ ಆಗಿ ಕಾಣಿಸಿಕೊಳ್ಳಲು ಹಿಂಜರಿಯುವವರಲ್ಲ ಅವರು.

 ಸಖತ್ ಗಮನ ಸೆಳೆದಿದ್ದರು

ಆದರೆ ತಮಗೆ ಸಾಮಾಜಿಕ ಜಾಲತಾಣಗಳಲ್ಲಿ ನೆಗೆಟಿವ್ ಕಮೆಂಟುಗಳ ಬಂದಾಗಿ ಅದನ್ನು ಪ್ರತಿಭಟಿಸಿದ್ದರು.

   ನೆಗೆಟಿವ್ ಕಮೆಂಟುಗಳು

ಸಂಗೀತಾ ಭಟ್ ಅವರು ಬಿಗ್​​ಬಾಸ್ ಮನೆಗೆ ಎಂಟ್ರಿ ಕೊಡುವುದು ಖಾತ್ರಿ ಆಗಿದ್ದು, ಅವರೊಟ್ಟಿಗೆ ಇನ್ನೂ ಕೆಲ ಸ್ಪರ್ಧಿಗಳು ಇರಲಿದ್ದಾರೆ.

ಎಂಟ್ರಿ ಕೊಡುವುದು ಖಾತ್ರಿ

ಸಂಗೀತಾ ಭಟ್ ಅವರು ಬಿಗ್​​ಬಾಸ್ ಮನೆಯಲ್ಲಿ ಹೇಗೆ ಆಡಲಿದ್ದಾರೆ ಎಂದು ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ

    ಅಭಿಮಾನಿಗಳು ಕಾತರ