19 September 2025
Pic credit - instagram
Author: Madankumar
ಸೆಪ್ಟೆಂಬರ್ 19ರಂದು ರಾಜ್ಯಾದ್ಯಂತ ‘ಕಮಲ್ ಶ್ರೀದೇವಿ’ ಬಿಡುಗಡೆ ಆಗಿದೆ.
Pic credit - instagram
ಈ ಸಿನಿಮಾದಲ್ಲಿ ಸಂಗೀತಾ ಭಟ್ ಅವರು ವೇಶ್ಯೆ ಪಾತ್ರವನ್ನು ಮಾಡಿದ್ದಾರೆ.
Pic credit - instagram
ಸಂಗೀತಾ ಭಟ್ ಅಭಿನಯಕ್ಕೆ ಮೊದಲ ದಿನವೇ ಜನರಿಂದ ಮೆಚ್ಚುಗೆ ಸಿಕ್ಕಿದೆ.
Pic credit - instagram
ಈ ಚಿತ್ರದಲ್ಲಿ ಶ್ರೀದೇವಿ ಎಂಬ ಪಾತ್ರಕ್ಕೆ ಸಂಗೀತಾ ಭಟ್ ಬಣ್ಣ ಹಚ್ಚಿದ್ದಾರೆ.
Pic credit - instagram
ಸಚಿನ್ ಚೆಲುವರಾಯಸ್ವಾಮಿ ಜೊತೆ ತೆರೆ ಹಂಚಿಕೊಂಡಿರುವ ಸಂಗೀತಾ.
Pic credit - instagram
ಚಿತ್ರರಂಗದಲ್ಲಿ ಹಲವು ವರ್ಷಗಳ ಅನುಭವ ಹೊಂದಿರುವ ನಟಿ ಸಂಗೀತಾ.
Pic credit - instagram
ಸಿನಿಮಾ ಮಾತ್ರವಲ್ಲದೇ ಕಿರುತೆರೆಯಲ್ಲೂ ಸಂಗೀತಾ ಭಟ್ ಅಭಿನಯಿಸಿದ್ದಾರೆ.
Pic credit - instagram
ಕನ್ನಡ ಮಾತ್ರವಲ್ಲದೇ ತೆಲುಗು ಮತ್ತು ತಮಿಳು ಸಿನಿಮಾಗಳಲ್ಲೂ ನಟಿಸಿದ್ದಾರೆ.
Pic credit - instagram