25 July 2025
Pic credit - instagram
Author: Madankumar
‘ಹರಹರ ಮಹದೇವ’ ಸೀರಿಯಲ್ ಮೂಲಕ ಸಂಗೀತಾ ಫೇಮಸ್.
Pic credit - instagram
ಸಂಗೀತಾ ಶೃಂಗೇರಿ ಅವರಿಗೆ ಹೆಚ್ಚು ಖುಷಿ ನೀಡಿದ್ದು ಸತಿ ಪಾತ್ರ.
Pic credit - instagram
ಆ ದಿನಗಳ ನೆನಪನ್ನು ಸಂಗೀತಾ ಅವರು ಈಗ ಹಂಚಿಕೊಂಡಿದ್ದಾರೆ.
Pic credit - instagram
ಸೀರಿಯಲ್ ಮಾತ್ರವಲ್ಲದೇ ಸಿನಿಮಾಗಳಲ್ಲೂ ಮಿಂಚಿದ ಕಲಾವಿದೆ.
Pic credit - instagram
ಅವಕಾಶ, ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದ ತಿಳಿಸಿದ ನಟಿ.
Pic credit - instagram
777 ಚಾರ್ಲಿ ರೀತಿಯ ಹಿಟ್ ಸಿನಿಮಾಗಳಲ್ಲಿ ಸಂಗೀತಾ ನಟಿಸಿದರು.
Pic credit - instagram
9 ವರ್ಷ ಪೂರೈಸಿದ್ದಕ್ಕೆ ಸಂಗೀತಾಗೆ ಫ್ಯಾನ್ಸ್ ಅಭಿನಂದನೆ ತಿಳಿಸಿದ್ದಾರೆ.
Pic credit - instagram
ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಲ್ಲೂ ಸಂಗೀತಾ ಮಿಂಚಿದ್ದಾರೆ.
Pic credit - instagram