18 July 2025
Pic credit - instagram
Author: Madankumar
ಎಕ್ಕ ಚಿತ್ರದಲ್ಲಿ ನಟಿ ಸಂಜನಾ ಆನಂದ್ ಅಭಿನಯಿಸಿದ್ದಾರೆ.
Pic credit - instagram
ಈ ಸಿನಿಮಾದ ಬ್ಯಾಂಗಲ್ ಬಂಗಾರಿ ಸಾಂಗ್ ಹಿಟ್ ಆಗಿದೆ.
Pic credit - instagram
ಸಂಜನಾ, ಯುವ ನಟಿಸಿದ ಹಾಡಿಗೆ ಜನಮೆಚ್ಚುಗೆ ಸಿಕ್ಕಿದೆ.
Pic credit - instagram
ಸಿನಿಮಾ ಪ್ರೇಕ್ಷಕರು ಇಬ್ಬರ ಕಾಂಬಿನೇಷನ್ ಇಷ್ಟಪಟ್ಟಿದ್ದಾರೆ.
Pic credit - instagram
‘ಎಕ್ಕ’ ಸಿನಿಮಾದಲ್ಲಿ ಯುವ, ಸಂಜನಾ ಲವ್ ಕೆಮಿಸ್ಟ್ರಿ ಇದೆ.
Pic credit - instagram
ಸಂಜನಾ ಆನಂದ್ ಅವರಿಗೆ ಒಳ್ಳೆಯ ಅವಕಾಶಗಳು ಸಿಗುತ್ತಿವೆ.
Pic credit - instagram
ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆದ ನಟಿ.
Pic credit - instagram
ತೆಲುಗು ಸಿನಿಮಾದಲ್ಲಿ ಕೂಡ ಸಂಜನಾ ಆನಂದ್ ನಟಿಸಿದ್ದಾರೆ.
Pic credit - instagram