Pic credit - Instagram

Author: Rajesh Duggumane

19 Aug 2025

‘ಗಂಧದ ಗುಡಿ’ ಧಾರಾವಾಹಿಗೆ ನಾಯಕಿ ಆದ ಸಂಜನಾ ಬುರ್ಲಿ 

ಸಂಜನಾ ಬುರ್ಲಿ 

ಸಂಜನಾ ಬುರ್ಲಿ ಅವರು ಈಗ ಹೊಸ ಧಾರಾವಾಹಿಗೆ ನಾಯಕಿ ಆಗಿ ಆಯ್ಕೆ ಆಗಿದ್ದಾರೆ ಎಂದು ವರದಿ ಆಗಿದೆ. 

ಪುಟ್ಟಕ್ಕನ ಮಕ್ಕಳು 

ಈ ಮೊದಲು ಅವರು ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ನಟಿಸುತ್ತಿದ್ದರು. 

ಅರ್ಧದಲ್ಲೇ 

ಈ ಧಾರಾವಾಹಿಯನ್ನು ಸಂಜನಾ ಅವರು ಅರ್ಧದಲ್ಲೇ ತೊರೆದರು. ಇದು ಅಭಿಮಾನಿಗಳಿಗೆ ಬೇಸರ ಮೂಡಿಸಿತ್ತು. 

ಗಂಧದ ಗುಡಿ

‘ಗಂಧದ ಗುಡಿ’ ಹೆಸರಿನ ಧಾರಾವಾಹಿ ಪ್ರಸಾರ ಕಾಣಲಿದ್ದು, ಇದರಲ್ಲಿ ಸಂಜನಾ ಅವರು ನಾಯಕಿ. 

ಶಿಶಿರ್ 

ಸಂಜನಾ ಅವರು ಶಿಶಿರ್ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಈ ವಿಷಯ ಫ್ಯಾನ್ಸ್ ಖುಷಿಗೆ ಕಾರಣ ಆಗಿದೆ. 

ಸುತ್ತಾಟ 

ಸಂಜನಾ ಅವರು ಸಾಕಷ್ಟು ಸುತ್ತಾಟ ನಡೆಸುತ್ತಾ ಇರುತ್ತಾರೆ. ಈ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. 

ಕಿರುತೆರೆ ನಟಿ 

ಸಂಜನಾ ಅವರು ಕಿರುತೆರೆ ನಟಿ. ಕೆಲವು ಧಾರಾವಾಹಿಗಳಲ್ಲಿ ಅವರು ನಟಿಸಿದ್ದಾರೆ. 

ನಿರೀಕ್ಷೆ 

ಹೊಸ ಧಾರಾವಾಹಿ ಬಗ್ಗೆ ಅವರ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಮೂಡಿದೆ.