ತೆಲುಗು ಬಿಗ್​​ಬಾಸ್​​: ಮನೆಮಂದಿಗೆ ಸಂಜನಾ ಮೇಲೆ ಸಿಟ್ಟು, ಪ್ರೇಕ್ಷಕರಿಗೆ ಇಷ್ಟ

17 OCT 2025

By  Manjunatha

ತೆಲುಗು ಬಿಗ್​​ಬಾಸ್ ಸೀಸನ್ 9 ಶುರುವಾಗಿ ಈಗಾಗಲೇ ಕೆಲವು ವಾರಗಳಾಗಿವೆ.

      ತೆಲುಗು ಬಿಗ್​​ಬಾಸ್ 9

ತೆಲುಗು ಬಿಗ್​​ಬಾಸ್​​ನಲ್ಲಿ ಈ ಬಾರಿ ಇಬ್ಬರು ಕನ್ನಡತಿಯರಿದ್ದಾರೆ ಸಂಜನಾ ಗಲ್ರಾನಿ ಮತ್ತು ತನುಜಾ ಪುಟ್ಟಸ್ವಾಮಿ.

ಇಬ್ಬರು ಕನ್ನಡತಿಯರಿದ್ದಾರೆ

ಸಂಜನಾ ಗಲ್ರಾನಿಗೆ ಇದು ಎರಡನೇ ಬಿಗ್​​ಬಾಸ್ ಅನುಭವ, ಕನ್ನಡದ ಮೊದಲ ಬಿಗ್​​ಬಾಸ್​​ನಲ್ಲಿ ಅವರದ್ದರು.

 2ನೇ ಬಿಗ್​​ಬಾಸ್ ಅನುಭವ

ತೆಲುಗು ಬಿಗ್​​ಬಾಸ್​​​ನಲ್ಲಿ ಸಂಜನಾ ಚೆನ್ನಾಗಿ ಆಡುತ್ತಿದ್ದಾರೆ. ಆದರೆ ಅವರು ಮನೆಯವರ ವಿರೋಧವನ್ನು ಕಟ್ಟಿಕೊಂಡಿದ್ದಾರೆ.

    ಮನೆಯವರ ವಿರೋಧ

ಇದೇ ಕಾರಣಕ್ಕೆ ಕೆಲವು ದಿನಗಳ ಹಿಂದೆಯಷ್ಟೆ ಮನೆ ಮಂದಿಯಿಂದಲೇ ಹೊರ ಹಾಕಲ್ಪಟ್ಟಿದ್ದರು. ಇದು ಸಂಜನಾಗೆ ಶಾಕ್ ನೀಡಿತ್ತು.

     ಮನೆಯಿಂದ ಹೊರಕ್ಕೆ

ಆದರೆ ಸಂಜನಾರನ್ನು ಮನೆ ಮಂದಿ ಹೊರ ಹಾಕಿದ್ದು ಪ್ರೇಕ್ಷಕರಿಗೆ ಇಷ್ಟವಾಗಿರಲಿಲ್ಲ. ಈ ಬಗ್ಗೆ ತುಸು ಚರ್ಚೆಗಳು ನಡೆದಿತ್ತು.

  ಪ್ರೇಕ್ಷಕರಿಗೆ ಇಷ್ಟವಾಗಿಲ್ಲ

ಆದರೆ ಮನೆ ಮಂದಿ ಹೊರ ಹಾಕಿದ ಬೆನ್ನಲ್ಲೆ ಕೇವಲ ಒಂದೇ ದಿನಕ್ಕೆ ಸಂಜನಾರನ್ನು ಮತ್ತೆ ಮನೆಗೆ ಕರೆದುಕೊಳ್ಳಲಾಗಿದೆ.

    ಸಂಜನಾ ಮತ್ತೆ ಮನೆಗೆ

ಮನೆಗೆ ಮರಳಿದ ಮೇಲೆ ಸಂಜನಾರ ಆಟದ ರೀತಿ ಬದಲಾಗಿದೆ. ಈಗ ಮನೆಯಲ್ಲಿ ಯಾರು ಹೇಗೆಂದು ಅವರಿಗೆ ಅರ್ಥವಾಗಿದೆ.

  ಆಟದ ರೀತಿ ಬದಲಾಗಿದೆ