ಬಿಗ್​​ಬಾಸ್ ತೆಲುಗು: ನಟಿ ಸಂಜನಾ ಗಲ್ರಾನಿಗೆ ಸಿಕ್ಕ ಸಂಭಾವನೆ ಎಷ್ಟು?

23DEC 2025

By  Manjunatha

ಕನ್ನಡದ ನಟಿ ಸಂಜನಾ ಗಲ್ರಾನಿ ತೆಲುಗು ಬಿಗ್​​ಬಾಸ್ ಸೀಸನ್ 09ರ ಸ್ಪರ್ಧಿ ಆಗಿದ್ದರು.

     ನಟಿ ಸಂಜನಾ ಗಲ್ರಾನಿ

ಆರಂಭದಿಂದಲೂ ಚೆನ್ನಾಗಿ ಆಡಿದ ಸಂಜನಾ ಗಲ್ರಾನಿ ಬಿಗ್​​ಬಾಸ್ ತೆಲುಗಿನ ಫಿನಾಲೆಗೆ ಸಹ ಎಂಟ್ರಿ ಕೊಟ್ಟಿದ್ದರು.

     ಫಿನಾಲೆಗೆ ಸಹ ಎಂಟ್ರಿ

ಸಂಜನಾ ಗಲ್ರಾನಿ ಅದ್ಭುತವಾಗಿ ಆಡಿದರಾದರೂ ಸಹ ನಾಲ್ಕನೇ ರನ್ನರ್ ಅಪ್ ಆಗಿ ಆಟ ಮುಗಿಸಿದರು.

    ನಾಲ್ಕನೇ ರನ್ನರ್ ಅಪ್

ಸಂಜನಾ ಗಲ್ರಾನಿ ಬೋಬ್ಬರಿ 105 ದಿನಗಳ ಕಾಲ ಬಿಗ್​​ಬಾಸ್ ಮನೆಯಲ್ಲಿದ್ದು, ಒಳ್ಳೆಯ ಸಂಭಾವನೆಯನ್ನೇ ಪಡೆದಿದ್ದಾರೆ.

 105 ದಿನಗಳ ಕಾಲ ಇದ್ದರು

ಸಂಜನಾ ಗಲ್ರಾನಿಗೆ ಬರೋಬ್ಬರಿ 2.75 ಲಕ್ಷ ರೂಪಾಯಿ ಪ್ರತಿ ವಾರಕ್ಕೆ ಸಂಭಾವನೆ ನೀಡಲಾಗಿದೆಯಂತೆ.

ಸಂಜನಾ ಸಂಭಾವನೆ ಎಷ್ಟು

ಅಂದರೆ 15 ವಾರಗಳ ಕಾಲ ಮನೆಯಲ್ಲಿದ್ದ ಸಂಜನಾ ಗಲ್ರಾನಿ ಗಳಿಸಿದ ಒಟ್ಟು ಸಂಭಾವನೆ ಸುಮಾರು 41 ಲಕ್ಷ ರೂಪಾಯಿಗಳು.

  ಪಡೆದ ಒಟ್ಟು ಸಂಭಾವನೆ

ಸಂಜನಾ ಗಲ್ರಾನಿ ಫಿನಾಲೆ ತಲುಪಿದರೂ ಅವರಿಗೆ ಯಾವುದೇ ನಗದು ಬಹುಮಾನ ಸಿಗಲಿಲ್ಲ, ಆದರೆ ಭರ್ಜರಿ ಸಂಭಾವನೆ ದೊರೆತಿದೆ.

  ನಗದು ಬಹುಮಾನ ಇಲ್ಲ

ತೆಲುಗು ಬಿಗ್​​ಬಾಸ್​​ ಮೂಲಕ ಮತ್ತೆ ಜನಪ್ರಿಯತೆ ಗಳಿಸಿದ ಸಂಜನಾ, ಮತ್ತೆ ಚಿತ್ರರಂಗದಲ್ಲಿ ಮಿಂಚುತ್ತಾರಾ ನೋಡಬೇಕಿದೆ.

    ಮತ್ತೆ ಅವಕಾಶ ಸಿಗುತ್ತ