ಪ್ರವಾಸದ ಚಿತ್ರಗಳ ಹಂಚಿಕೊಂಡ ಸಪ್ತಮಿ ಗೌಡ, ವಾವ್ ಎಂದ ನೆಟ್ಟಿಗರು

14 OCT 2025

By  Manjunatha

ನಟಿ ಸಪ್ತಮಿ ಗೌಡ ಕನ್ನಡ ಚಿತ್ರರಂಗದ ಯುವನಟಿ, ‘ಕಾಂತಾರ’ ಸಿನಿಮಾ ಮೂಲಕ ಹೆಚ್ಚು ಪ್ರಸಿದ್ಧಿ ಪಡೆದರು.

       ನಟಿ ಸಪ್ತಮಿ ಗೌಡ

‘ಕಾಂತಾರ’ ಸಿನಿಮಾದ ಬಳಿಕ ಹಿಂದಿ ಹಾಗೂ ತೆಲುಗು ಸಿನಿಮಾಗಳಲ್ಲಿಯೂ ಅವಕಾಶ ಪಡೆದು ನಟಿಸಿ ಬಂದರು.

  ‘ಕಾಂತಾರ’ ಸಿನಿಮಾ ನಟಿ

ಇದೀಗ ಸಪ್ತಮಿ ಗೌಡ ಅವರು ನೀನಾಸಂ ಸತೀಶ್ ಜೊತೆಗೆ ‘ರೈಸ್ ಆಫ್ ಅಶೋಕ’ನಲ್ಲಿ ನಟಿಸುತ್ತಿದ್ದಾರೆ.

      ರೈಸ್ ಆಫ್ ಅಶೋಕ

ಇನ್ನೂ ಕೆಲ ಸಿನಿಮಾಗಳು ನಟಿ ಸಪ್ತಮಿ ಗೌಡ ಅವರ ಕೈಯಲ್ಲಿವೆ ಎನ್ನಲಾಗುತ್ತಿದೆ.

    ಕೆಲ ಸಿನಿಮಾಗಳು ಇವೆ

ಸಿನಿಮಾಗಳ ಜೊತೆಗೆ ಸಪ್ತಮಿ ಗೌಡ ಇತ್ತೀಚೆಗೆ ಇನ್​​ಸ್ಟಾಗ್ರಾಂನಲ್ಲಿ ಸಕ್ರಿಯರಾಗಿದ್ದು, ಚಿತ್ರ, ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಇನ್​​ಸ್ಟಾಗ್ರಾಂನಲ್ಲಿ ಸಕ್ರಿಯ

ಇತ್ತೀಚೆಗೆ ಒಂದರ ಹಿಂದೊಂದರಂತೆ ವಿದೇಶ ಪ್ರವಾಸಗಳನ್ನೂ ಸಹ ಸಪ್ತಮಿ ಗೌಡ ಮಾಡುತ್ತಿದ್ದಾರೆ.

 ವಿದೇಶ ಪ್ರವಾಸಗಳಲ್ಲಿ ನಟಿ

ದುಬೈ, ಅಮೆರಿಕ, ಸ್ವಿಟ್ಜರ್ಲೆಂಡ್ ಸೇರಿದಂತೆ ಇನ್ನೂ ಕೆಲವೆಡೆ ಸಪ್ತಮಿ ಗೌಡ ಪ್ರವಾಸಕ್ಕೆ ತೆರಳಿದ್ದರು.

ಹಲವು ದೇಶಗಳಲ್ಲಿ ಪ್ರವಾಸ

ಇದೀಗ ನಟಿ ಸಪ್ತಮಿ ಗೌಡ ಅವರು ಇನ್​ಸ್ಟಾಗ್ರಾಂನನಲ್ಲಿ ತಮ್ಮ ಪ್ರವಾಸದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಪ್ರವಾಸದ ಚಿತ್ರಗಳು ಇಲ್ಲಿವೆ