ಮತ್ತೆ ತೆಲುಗು ಚಿತ್ರರಂಗಕ್ಕೆ ಹೊರಟ ನಟಿ ಸಪ್ತಮಿ ಗೌಡ: ಸಿನಿಮಾ ಯಾವುದು?

27 OCT 2026

By  Manjunatha

ಸಪ್ತಮಿ ಗೌಡ, ಕನ್ನಡದ ಜನಪ್ರಿಯ ಯುವ ನಟಿಯರಲ್ಲಿ ಒಬ್ಬರು. ‘ಕಾಂತಾರ’ ಮೂಲಕ ಸ್ಟಾರ್ ಆದವರು.

  ಕನ್ನಡದ ಜನಪ್ರಿಯ ನಟಿ

‘ಕಾಂತಾರ’ ಯಶಸ್ಸಿನ ಬಳಿಕ ಸಪ್ತಮಿ ಗೌಡ ಅವರಿಗೆ ಪರಭಾಷೆ ಸಿನಿಮಾಗಳಿಂದಲೂ ಸಾಕಷ್ಟು ಅವಕಾಶ ಬರುತ್ತಿವೆ.

‘ಕಾಂತಾರ’ ಯಶಸ್ಸಿನ ಬಳಿಕ

‘ಕಾಂತಾರ’ ಸಿನಿಮಾದ ಬಳಿಕ ಅವರು ‘ವ್ಯಾಕ್ಸಿನ್ ವಾರ್’ ಹೆಸರಿನ ಹಿಂದಿ ಸಿನಿಮಾನಲ್ಲೂ ನಟನೆ ಮಾಡಿದ್ದಾರೆ.

 ‘ವ್ಯಾಕ್ಸಿನ್ ವಾರ್’ ಸಿನಿಮಾ

ಇದೀಗ ಸಪ್ತಮಿ ಗೌಡ ಅವರು ತೆಲುಗು ಚಿತ್ರರಂಗಕ್ಕೆ ಹೋಗುತ್ತಿದ್ದು, ಹೊಸ ತೆಲುಗು ಸಿನಿಮಾ ಒಂದರಲ್ಲಿ ನಟಿಸುತ್ತಿದ್ದಾರೆ.

       ತೆಲುಗು ಚಿತ್ರರಂಗಕ್ಕೆ

ತೆಲುಗಿನ ಜನಪ್ರಿಯ ನಟ ಸಾಯಿ ಧರಂ ತೇಜ್ ನಟನೆಯ ಹೊಸ ತೆಲುಗು ಸಿನಿಮಾಕ್ಕೆ ಸಪ್ತಮಿ ಗೌಡ ಅವರು ನಾಯಕಿ.

   ನಟ ಸಾಯಿ ಧರಂ ತೇಜ್

ಸಪ್ತಮಿ ಗೌಡ ಅವರು ಈ ಹಿಂದೆಯೇ ‘ತಮ್ಮುಡು’ ಹೆಸರಿನ ಒಂದು ತೆಲುಗು ಸಿನಿಮಾನಲ್ಲಿ ನಿತಿನ್ ಜೊತೆ ನಟಿಸಿದ್ದರು.

  ‘ತಮ್ಮುಡು’ ಹೆಸರಿನ ಚಿತ್ರ

ಈಗ ಸಾಯಿ ಧರಂ ತೇಜ್ ಜೊತೆಗೆ ‘ಸಂಬರಾಲ ಏಕಗಟ್ಟು’ ಹೆಸರಿನ ಭಿನ್ನ ಕತೆಯ ತೆಲುಗು ಸಿನಿಮಾನಲ್ಲಿ ನಟಿಸಲಿದ್ದಾರೆ.

    ‘ಸಂಬರಾಲ ಏಕಗಟ್ಟು’

ಸಿನಿಮಾದ ಚಿತ್ರೀಕರಣ ಶೀಘ್ರವೇ ಪ್ರಾರಂಭ ಆಗಲಿದ್ದು, ಮುಂದಿನ ವರ್ಷ ಸಂಕ್ರಾಂತಿಗೆ ರಿಲೀಸ್ ಆಗಲಿದೆ.

ಚಿತ್ರೀಕರಣ ಶೀಘ್ರ ಪ್ರಾರಂಭ