Pic credit - Instagram

Author: Rajesh Duggumane

19 June 2025

ಹಿಮದ ಮಧ್ಯೆ ಕಳೆದು ಹೋದ ಸಾರಾ ಅಲಿ ಖಾನ್ 

ಸಾರಾ ಅಲಿ ಖಾನ್ 

ಸಾರಾ ಅಲಿ ಖಾನ್ ಅವರ ಹೊಸ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. 

ಬ್ಯೂಟಿಫುಲ್ ಲುಕ್ 

ಸಾರಾ ಅವರ ಬ್ಯೂಟಿಫುಲ್ ಲುಕ್ ಎಲ್ಲರ ಗಮನ ಸೆಳೆದಿದೆ. ಈ ಫೋಟೋಗೆ ಲೈಕ್ಸ್ ಸಿಕ್ಕಿವೆ. 

ಹಿಮ ಪ್ರದೇಶ 

ಸಾರಾ ಅಲಿ ಖಾನ್ ಅವರು ಹಿಮಾಚ್ಛಾದಿತ ಪ್ರದೇಶ ಬಳಿ ಸಾಗಿದ್ದಾರೆ. 

ಚಳಿಯಲ್ಲೂ ಪೋಸ್ 

ಸಾರಾ ಅವರು ಚಳಿಯಲ್ಲೂ ಸಖತ್ ಆಗಿ ಪೋಸ್ ಕೊಟ್ಟಿದ್ದಾರೆ. 

ಸುತ್ತಾಟ 

ಸಾರಾ ಅಲಿ ಖಾನ್ ಅವರು ಸಮಯ ಸಿಕ್ಕಗಲೆಲ್ಲ ಸುತ್ತಾಟ ಮಾಡುತ್ತಾ ಇರುತ್ತಾರೆ. 

ಚಿತ್ರರಂಗ 

ಸಾರಾ ಅವರು ಈಗತಾನೇ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. 

ಸಿಕ್ಕಿಲ್ಲ ಗೆಲುವು 

ಸಾರಾ ಅಲಿ ಖಾನ್​ಗೆ ಈವರೆಗೆ ದೊಡ್ಡ ಯಶಸ್ಸು ಸಿಕ್ಕೇ ಇಲ್ಲ.

ಸೈಫ್ ಮಗಳು 

ಸೈಫ್ ಅಲಿ ಖಾನ್ ಮಗಳು ಎನ್ನುವ ಕಾರಣಕ್ಕೆ ಸಾರಾ ಅಲಿ ಖಾನ್​ಗೆ ಎಲ್ಲರೂ ಮಣೆ ಹಾಕುತ್ತಿದ್ದಾರೆ.